ಹೊಸನಗರ

Hosanagara Police station
ಹೊಸನಗರ

ಹಿರಿಯರು ಮತ್ತು ಹೆಣ್ಣುಮಕ್ಕಳ ರಕ್ಷಣೆಗೆ ಕಾನೂನು ನೆರವು ಅನಿವಾರ್ಯ – ನ್ಯಾಯಾಧೀಶ ಮಾರುತಿ ಶಿಂಧೆ

ಹಿರಿಯ ನಾಗರಿಕರಿಗೆ ಸೂಕ್ತ ಗೌರವ ನೀಡುವುದು, ಹೆಣ್ಣುಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವುದು ಹಾಗೂ ಪ್ರತಿಯೊಬ್ಬರ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವುದು ನಾಗರಿಕ ಸಮಾಜದ ಕರ್ತವ್ಯ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶ ಮಾರುತಿ ಶಿಂಧೆ ತಿಳಿಸಿದರು.

Hosanagara Voter Lists
ಹೊಸನಗರ

ಹೊಸನಗರದಲ್ಲಿ ಹೆಚ್ಚಾಯ್ತು ಬೂತ್‌ಗಳು, ಪ್ರಕಟವಾಯ್ತು ಅಂತಿಮ ಮತದಾರರ ಪಟ್ಟಿ! ನಿಮ್ಮೂರಲ್ಲಿ ಹೊಸ ಮತಗಟ್ಟೆ ಬಂದಿದ್ಯಾ? ಇಲ್ಲಿದೆ ಮಾಹಿತಿ

ಅಂತಿಮ ಮತದಾರರ ಪಟ್ಟಿಯನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಹೊಸನಗರ ತಹಶೀಲ್ದಾರ್ ಬಿಡುಗಡೆ ಮಾಡಿದರು.

Hosanagara Ration
ಹೊಸನಗರ

ಪಡಿತರದ ಹೆಸರಲ್ಲಿ ಬಡವರ ಹೊಟ್ಟೆಗೆ ಕಲ್ಲು-ಮಣ್ಣು: ಹೊಸನಗರದಲ್ಲಿ ಕಳಪೆ ರಾಗಿ ವಿತರಣೆಗೆ ಫಲಾನುಭವಿಗಳ ತೀವ್ರ ಆಕ್ರೋಶ!

ನ್ಯಾಯಬೆಲೆ ಅಂಗಡಿಗಳ ಮೂಲಕ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ವಿತರಿಸಲಾಗುತ್ತಿರುವ ರಾಗಿಯು ತೀರಾ ಕಳಪೆ ಗುಣಮಟ್ಟದಿಂದ ಕೂಡಿದ್ದು, ತಿನ್ನಲು ಯೋಗ್ಯವಲ್ಲದ ಸ್ಥಿತಿಯಲ್ಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Food Festival In Hosanagara
ಹೊಸನಗರ

ಆಹಾರ ಪ್ರಿಯರಿಗೆ ಗುಡ್ ನ್ಯೂಸ್: ಹೊಸನಗರದಲ್ಲಿ ಅ. 30ರಿಂದ ಸ್ವದೇಶಿ ಹಾಗೂ ಫುಡ್ ಫೆಸ್ಟಿವಲ್! ಏನೆಲ್ಲ ವಿಶೇಷತೆ ಇರಲಿದೆ ಗೊತ್ತಾ?

ಹೊಸನಗರದಲ್ಲಿ ಮೂರು ದಿನಗಳ ಕಾಲ ಸ್ವದೇಶಿ ವಸ್ತು ಹಾಗೂ ಬೃಹತ್ ಆಹಾರ ಮೇಳವನ್ನು ಆಯೋಜಿಸಲಾಗಿದೆ.

Humcha Navodaya camp1
ಹೊಸನಗರ

ಗ್ರಾಮೀಣ ಪ್ರತಿಭೆಗಳಿಗೆ ದಾರಿದೀಪ: ಹುಂಚದಲ್ಲಿ 6ನೇ ವರ್ಷದ ನವೋದಯ ಮತ್ತು ಮೊರಾರ್ಜಿ ಉಚಿತ ತರಬೇತಿ ಶಿಬಿರ ಉದ್ಘಾಟನೆ

ಹುಂಚದ ಶ್ರೀ ಪದ್ಮಾಂಬ ಪ್ರೌಢಶಾಲೆಯ ಶ್ರೀ ರಂಗರಾವ್ ಸ್ಮಾರಕ ಸಭಾಭವನದಲ್ಲಿ ‘6ನೇ ವರ್ಷದ ನವೋದಯ ಮತ್ತು ಮೊರಾರ್ಜಿ ಉಚಿತ ತರಬೇತಿ ಶಿಬಿರ’ಕ್ಕೆ ಅ. 24ರ ಶನಿವಾರ ಚಾಲನೆ ದೊರೆಯಿತು.

Hasirumakki Bridge Congress
ಹೊಸನಗರ

ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ ಹರತಾಳು ಹಾಲಪ್ಪರ ಇಚ್ಛಾಶಕ್ತಿಯ ಕೊರತೆಯೇ ಕಾರಣ: ಕಾಂಗ್ರೆಸ್ ಮುಖಂಡರ ಗಂಭೀರ ಆರೋಪ

ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬವಾಗಲು ಮಾಜಿ ಶಾಸಕ ಹರತಾಳು ಹಾಲಪ್ಪ ಅವರ ಇಚ್ಛಾಶಕ್ತಿಯ ಕೊರತೆಯೇ ಮುಖ್ಯ ಕಾರಣ ಎಂದು ಸಾಗರ ತಾಲ್ಲೂಕು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಆರ್. ಜಯಂತ್ ಆರೋಪಿಸಿದ್ದಾರೆ.

Veeresh Alavalli
ಹೊಸನಗರ

ಹೊಸನಗರ ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆ ಗಂಭೀರ; ಕಾಂಗ್ರೆಸ್ ನಾಯಕರ ಹೇಳಿಕೆಗೆ ಆಲವಳ್ಳಿ ವೀರೇಶ್ ಆಕ್ಷೇಪ

ಕಾಂಗ್ರೆಸ್ ಮುಖಂಡರು ವಾಸ್ತವವನ್ನು ಮುಚ್ಚಿಟ್ಟು ಎಲ್ಲವೂ ಸುಸ್ಥಿತಿಯಲ್ಲಿದೆ ಎಂಬಂತೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಾ.ಪಂ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಆಲವಳ್ಳಿ ವೀರೇಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Radhika Rathnakar
ಹೊಸನಗರ

ಹೊಸನಗರ ಜಿ.ಪಂ ಕ್ಷೇತ್ರ – ಕಾಂಗ್ರೆಸ್‌ನಲ್ಲಿ ಮಹಿಳಾ ನಾಯಕತ್ವದ ಪೈಪೋಟಿ: ಟಿಕೆಟ್ ರೇಸ್‌ನಲ್ಲಿ ಮುಂಚೂಣಿಗೆ ರಾಧಿಕಾ ಶ್ರೇಷ್ಟಿ

ಹೊಸನಗರ ಜಿ.ಪಂ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಾಲ್ಲೂಕಿನ ಪ್ರಮುಖ ಸಮಾಜ ಸೇವಕಿ ಹಾಗೂ ಸಾಂಸ್ಕೃತಿಕ ಸಂಘಟಕಿ ರಾಧಿಕಾ ರತ್ನಾಕರ ಶ್ರೇಷ್ಟಿ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.

Jagadeesh Shenoy
ಹೊಸನಗರ

ಹೊಸನಗರ : ಆಟೋ ಚಾಲಕ ಜಗದೀಶ್ ಶೆಣೈ ಇನ್ನಿಲ್ಲ!

ಹೊಸನಗರ ಪಟ್ಟಣದ ಆಟೋ ಚಾಲಕ ನಂದಿನಿ ಹಾಗೂ ಹಾಲು ವಿತರಕರಾದ ಜಗದೀಶ್ ಶೆಣೈ (43) ಅನಾರೋಗ್ಯದ ಕಾರಣ ಮಂಗಳವಾರ ಬೆಳಿಗ್ಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವಿಧಿವಶರಾದರು.

Fooder Seeds
ಹೊಸನಗರ

ಹೊಸನಗರ ತಾಲ್ಲೂಕಿನಾದ್ಯಂತ ಮೇವಿನ ಬೀಜ ವಿತರಣೆ ಆರಂಭ – ಯಾವೆಲ್ಲ ತಳಿಯ ಬೀಜಗಳು ಲಭ್ಯ?

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಹೊಸನಗರ ತಾಲ್ಲೂಕಿನ ಎಲ್ಲಾ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ವಿವಿಧ ತಳಿಯ ಮೇವಿನ ಬೀಜಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.