ಶಿವಮೊಗ್ಗ ಸುದ್ದಿ

Get the latest news from Shivamogga and stay informed about the city’s developments. Our website offers comprehensive coverage on various topics. Visit us today!

ಶಿವಮೊಗ್ಗ

ಮೀಟರ್ ರೀಡಿಂಗ್‌ಗೆ ತೆರಳಿದ್ದ ಮೆಸ್ಕಾಂ ಸಿಬ್ಬಂದಿಗೆ ಹಲ್ಲೆ – ಜೀವ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ

ಶಿವಮೊಗ್ಗ:ವಿದ್ಯುತ್ ಮೀಟರ್ ರೀಡಿಂಗ್ ಕಾರ್ಯನಿರ್ವಹಿಸುತ್ತಿದ್ದ ಮೆಸ್ಕಾಂ ಸಿಬ್ಬಂದಿಗೆ ಹಲ್ಲೆ ಮಾಡಿ, ಜೀವ ಬೆದರಿಕೆ ಒಡ್ಡಿದ ಘಟನೆ ಶಿವಮೊಗ್ಗ ನಗರದ ವೆಂಕಟೇಶನಗರದಲ್ಲಿ ನಡೆದಿದೆ. ಮೆಸ್ಕಾಂನ ಮೀಟರ್ ರೀಡರ್ ಆಗಿ ಕೆಲಸ ಮಾಡುತ್ತಿರುವ ಅಶ್ವಥ್. ಹೆಚ್.ಟಿ.…

ಶಿವಮೊಗ್ಗ ಸುದ್ದಿ

ಬಾಲ್ಯವಿವಾಹ ನಿಯಂತ್ರಣಕ್ಕೆ ಸಮುದಾಯದ ಮುಖಂಡರು ಗಮನಹರಿಸಬೇಕು: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಶಿವಮೊಗ್ಗ:ಜಿಲ್ಲೆಯಲ್ಲಿ ದಾಖಲಾಗಿರುವ ಬಾಲ್ಯವಿವಾಹ ಮತ್ತು ಫೋಕ್ಸೊ ಪ್ರಕರಣಗಳಲ್ಲಿ ಶೇ.60ರಷ್ಟು ಪರಿಶಿಷ್ಟ ಜಾತಿ ಹಾಗೂ ಪಂಗಡದ ಕುಟುಂಬಗಳಿಂದ ಆಗಿರುವುದು ಅತ್ಯಂತ ಆತಂಕಕಾರಿ ವಿಷಯ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ವಿಷಾದ ವ್ಯಕ್ತಪಡಿಸಿದರು.ಈ ವಿಷಯವನ್ನು ಅವರು…

ಶಿವಮೊಗ್ಗ

ಹೆಚ್‌ಐವಿ ನಿಯಂತ್ರಣಕ್ಕಾಗಿ ಶಿವಮೊಗ್ಗದಲ್ಲಿ ಬೈಕ್ ಜಾಥಾ: 2030ರೊಳಗೆ ಹೆಚ್‌ಐವಿ ಮುಕ್ತ ಭಾರತ ಗುರಿ

ಶಿವಮೊಗ್ಗ:ಹೆಚ್‌ಐವಿ ಸೋಂಕಿನ ನಿಯಂತ್ರಣಕ್ಕಾಗಿ ತೀವ್ರಗೊಳಿಸಿದ ಪ್ರಚಾರಾಂದೋಲನದ ಅಂಗವಾಗಿ ಶಿವಮೊಗ್ಗದಲ್ಲಿ ಭಾನುವಾರ ಭರ್ಜರಿ ಬೈಕ್ ಜಾಥಾ ಆಯೋಜಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ತಡೆಗಟ್ಟುವ ಹಾಗೂ ನಿಯಂತ್ರಣ ಘಟಕ, ಜಿಲ್ಲಾ…

ಹೊಸನಗರ

ತೀರ್ಥಹಳ್ಳಿಯಿಂದ ಸಾಗರಕ್ಕೆ ‘ಶಕ್ತಿ’ ನಿಷ್ಪ್ರಭ ; ಸರ್ಕಾರಿ ಬಸ್ ಇಲ್ಲದೆ ಮಹಿಳೆಯರು ತತ್ತರ – ಗ್ಯಾರಂಟಿ ಯೋಜನೆ ಕೇವಲ ಘೋಷಣೆಯಷ್ಟೇ !

ರಿಪ್ಪನ್‌ಪೇಟೆ ; ಮಹಿಳೆಯರಿಗಾಗಿಯೇ ರಾಜ್ಯ ಸರ್ಕಾರವು ಘೋಷಿಸಿದ್ದ “ಶಕ್ತಿ” ಯೋಜನೆ ತೀರ್ಥಹಳ್ಳಿ–ಸಾಗರ ಮಾರ್ಗದಲ್ಲಿ ನಿಷ್ಪ್ರಭವಾಗಿದ್ದು, ಈ ಮಾರ್ಗದಲ್ಲಿ ದಿನ ನಿತ್ಯ ಪ್ರಯಾಣಿಸುವ ಶಾಲಾ-ಕಾಲೇಜಿನ ವಿದ್ಯಾರ್ಥಿನಿಯರು, ಮಹಿಳೆಯರು ಸರ್ಕಾರದ ಭರವಸೆಯಿಂದ ವಂಚಿತರಾಗಿದ್ದಾರೆ. ರಾಜ್ಯದಾದ್ಯಂತ ಲಕ್ಷಾಂತರ…

Accident

ತೀರ್ಥಹಳ್ಳಿ ; ಭೀಕರ ಅಪಘಾತ, ಬೈಕ್ ಸವಾರ ಸಾವು !

ತೀರ್ಥಹಳ್ಳಿ ; ಬೈಕ್ ಮತ್ತು ಬುಲೆರೋ ವಾಹನದ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾ*ವನ್ನಪ್ಪಿದ ಘಟನೆ ಪಟ್ಟಣದ ಬಾಳೆಬೈಲು ಸಮೀಪದಲ್ಲಿ ಇಂದು ಸಂಜೆ ನಡೆದಿದೆ. ಹುಂಚದಕಟ್ಟೆ ಸಮೀಪದ ನಿಟ್ಟೂರು ನಿವಾಸಿ…

ಹೊಸನಗರ

ಕಾರಣಗಿರಿ ಶ್ರೀ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಹೊಸನಗರ ನೂತನ ಸಿಪಿಐ ಗೌಡಪ್ಪಗೌಡ 

ಹೊಸನಗರ ; ನೂತನ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪಗೌಡ ಇಂದು ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ತಾಲೂಕಿನ ಇತಿಹಾಸ ಪ್ರಸಿದ್ಧ ಕಾರಣಗಿರಿಯ ಶ್ರೀ ಸಿದ್ದಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದೇಲವ ದರ್ಶನ…

ಹೊಸನಗರ

ಡಾ. ಎಸ್.ಎಲ್. ಭೈರಪ್ಪ ಕೃತಿಗಳು ಅಜರಾಮರ ; ಖ್ಯಾತ ಲೇಖಕಿ, ವಿಮರ್ಶಕಿ ವಿಜಯ ಶ್ರೀಧರ್

ಹೊಸನಗರ ; ಇತ್ತೀಚೆಗೆ ನಿಧನರಾದ ಖ್ಯಾತ ಸಾಹಿತಿ, ಕಾದಂಬರಿಕಾರ ದಿವಂಗತ ಎಸ್.ಎಲ್. ಭೈರಪ್ಪ ಕುರಿತಂತೆ ಅವರ ಬದುಕು ಹಾಗೂ ವಿವಿಧ ಕೃತಿಗಳಲ್ಲಿನ ವಿಚಾರಧಾರೆಗಳ ಮೇಲೆ ಓದುಗರು ಪಂಕ್ತಿ ಮುಕ್ತ ಚರ್ಚೆ ನಡೆಸಿದಲ್ಲಿ ಮಾತ್ರವೇ…

Ripponpete

“ವೋಟ್ ಚೋರ್, ಗದ್ದಿ ಚೋಡ್” – ಪ್ರಜಾಪ್ರಭುತ್ವ ಉಳಿಸುವ ಜನಹೋರಾಟ ; ಶ್ವೇತಾ ಬಂಡಿ

ರಿಪ್ಪನ್‌ಪೇಟೆ ; “ಮತ ಕದ್ದುಕೊಂಡು ಗದ್ದಿಗೆ ಏರಿದವರು ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದ್ದಾರೆ. ಜನರ ಹಕ್ಕು ಕದ್ದುಕೊಂಡು ಕುರ್ಚಿಯಲ್ಲಿ ಕೂತವರೇ, ನಿಮ್ಮ ದಿನಗಳು ಎಣಿಕೆಯಲ್ಲಿವೆ!” ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ…

Ripponpete

ರಿಪ್ಪನ್‌ಪೇಟೆಯಲ್ಲಿ ವಾರದ ಸಂತೆ ; ದೀಪಾವಳಿ ಹಿನ್ನೆಲೆಯಲ್ಲಿ ಬೂರೆ ಮಗೆ ವ್ಯಾಪಾರ ಬಲು ಜೋರು

ರಿಪ್ಪನ್‌ಪೇಟೆ ; ರಿಪ್ಪನ್‌ಪೇಟೆಯಲ್ಲಿ ಸೋಮವಾರ ನಡೆದ ವಾರದ ಸಂತೆಯಲ್ಲಿ ಗಗನಕ್ಕೇರಿದ ತರಕಾರಿ, ಹಣ್ಣು-ಹಂಪಲು ಮತ್ತು ದಿನಸಿ ಸಾಮಗ್ರಿಗಳ ಬೆಲೆಯ ನಡುವೆಯೂ ದೀಪಾವಳಿ ಹಿನ್ನೆಲೆಯಲ್ಲಿ ರಂಗು ರಂಗಿನ ಬೂರೆಮಗೆಯ ವ್ಯಾಪಾರ ಬಲು ಜೋರಾಗಿತ್ತು. ವಿಡಿಯೋ…

ಹೊಸನಗರ

ಗಾಂಧೀಜಿ ಕನಸನ್ನು SKDRDP ಕಾರ್ಯಗತಗೊಳಿಸುತ್ತಿದೆ ; ಸಿಪಿಐ ಗುರಣ್ಣ ಎಸ್ ಹೆಬ್ಬಾಳ್

ಹೊಸನಗರ ; ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ದಶಕಗಳ ಹಿಂದೆ ಕಂಡಿದ್ದ ಕನಸು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಮೂಲಕ ಇಂದು ಸಾಕಾರಗೊಳ್ಳುತ್ತಿದೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಗುರಣ್ಣ ಎಸ್ ಹೆಬ್ಬಾಳ್ ತಿಳಿಸಿದರು. ಶ್ರೀ…