Shivamogga News

Get the latest news from Shivamogga and stay informed about the city’s developments. Our website offers comprehensive coverage on various topics. Visit us today!

ಬಂಟೋಡಿ ನಿವಾಸಿಗಳಿಗೆ ಇನ್ನೂ ಸಿಗದ ತೂಗು ಸೇತುವೆ; ಉಕ್ಕಡವನ್ನೇ ಅವಲಂಬಿಸಿ ಜೀವ ಪಣಕ್ಕಿಟ್ಟು ಸಂಚಾರ – bantodi
Hosanagara

ಬಂಟೋಡಿ ನಿವಾಸಿಗಳಿಗೆ ಇನ್ನೂ ಸಿಗದ ತೂಗು ಸೇತುವೆ; ಉಕ್ಕಡವನ್ನೇ ಅವಲಂಬಿಸಿ ಜೀವ ಪಣಕ್ಕಿಟ್ಟು ಸಂಚಾರ

ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಸೂರು ಸಂಪೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಚಾದ್ರಿ ತಪ್ಪಲಿನ ಕಟ್ಟಿನ ಹೊಳೆ ಗ್ರಾಮದ ಬಂಟೋಡಿ ನಿವಾಸಿಗಳ ತೂಗು ಸೇತುವೆ ಬೇಡಿಕೆ ಇನ್ನೂ ಈಡೇರಿಲ್ಲ ಎಂಬ ಆಕ್ಷೇಪ…

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಧು ಬಂಗಾರಪ್ಪ ನೇಮಕ – madhu nb
Soraba

ಮಳೆಮಾಪನ ಕೇಂದ್ರಗಳನ್ನು ತಕ್ಷಣ ಸರಿಪಡಿಸಲು ಸಚಿವ ಮಧು ಬಂಗಾರಪ್ಪ ಸೂಚನೆ

ಸೊರಬ,: ಕಳೆದ ಸಾಲಿನಲ್ಲಿ ಬೆಳೆ ಹಾನಿಗೊಳಗಾದ ರೈತರಿಗೆ ನ್ಯಾಯೋಚಿತ ಬೆಳೆವಿಮೆ ಪರಿಹಾರ ದೊರೆಯಬೇಕು. ತಪ್ಪಾದ ಮಳೆ ಅಂಕಿ-ಅಂಶಗಳಿಂದ ರೈತರಿಗೆ ಮತ್ತೊಮ್ಮೆ ಅನ್ಯಾಯವಾಗಬಾರದು ಎಂದು ಸಚಿವ ಎಸ್. ಮಧು ಬಂಗಾರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸೊರಬ…

ರಿಪ್ಪನ್‌ಪೇಟೆ ಹಿಂದೂ ರಾಷ್ಟ್ರಸೇನಾ ಗಣೇಶೋತ್ಸವ ಸಮಿತಿಗೆ ಆಯ್ಕೆ – InShot 20260807 191727729
Hosanagara

ರಿಪ್ಪನ್‌ಪೇಟೆ ಹಿಂದೂ ರಾಷ್ಟ್ರಸೇನಾ ಗಣೇಶೋತ್ಸವ ಸಮಿತಿಗೆ ಆಯ್ಕೆ

ರಿಪ್ಪನ್‌ಪೇಟೆ : ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ 59ನೇ ವರ್ಷದ 2026-27ನೇ ಸಾಲಿನ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಸುಧೀಂದ್ರ ಪೂಜಾರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆರ್.ಎಂ. ನವೀನ್ ಆಯ್ಕೆಯಾಗಿದ್ದಾರೆ.…

ಹೋಂಸ್ಟೇ, ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ಮಾಹಿತಿ ಫಲಕ ಕಡ್ಡಾಯ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ – prabhuling kavalakatti
Shivamogga News

ಹೋಂಸ್ಟೇ, ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ಮಾಹಿತಿ ಫಲಕ ಕಡ್ಡಾಯ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ

ಶಿವಮೊಗ್ಗ: ಜಿಲ್ಲೆಯಲ್ಲಿರುವ ಎಲ್ಲಾ ಹೋಂಸ್ಟೇ, ಹೋಟೆಲ್, ರೆಸಾರ್ಟ್ ಹಾಗೂ ಇತರೆ ವಸತಿ ಘಟಕಗಳು ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೂಚಿಸಿದ್ದಾರೆ. ಪ್ರವಾಸಿಗರ ಸುರಕ್ಷತೆ,…

ಅಕ್ಟೋಬರ್ 15ರಿಂದ ಶಿವಮೊಗ್ಗ–ಬೆಂಗಳೂರು ವಿಮಾನ ಸೇವೆ ಮರು ಆರಂಭ : ನಿರ್ವಹಣೆ ಖಾಸಗಿ ಕಂಪನಿಗಳ ತೆಕ್ಕೆಗೆ? – airport shivamogga
Shivamogga News

ಅಕ್ಟೋಬರ್ 15ರಿಂದ ಶಿವಮೊಗ್ಗ–ಬೆಂಗಳೂರು ವಿಮಾನ ಸೇವೆ ಮರು ಆರಂಭ : ನಿರ್ವಹಣೆ ಖಾಸಗಿ ಕಂಪನಿಗಳ ತೆಕ್ಕೆಗೆ?

ಶಿವಮೊಗ್ಗ: ಸೋಗಾನೆ ಬಳಿ ಇರುವ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಖಾಸಗಿ ಕಂಪನಿಗಳಿಗೆ ವಹಿಸುವ ದಿಸೆಯಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಐದು ಸಂಸ್ಥೆಗಳು ವಿಮಾನ ನಿಲ್ದಾಣದ ನಿರ್ವಹಣೆ…

Shivamogga

ಸಕ್ರೆಬೈಲು ಆನೆ ಶಿಬಿರ ಆಗಸ್ಟ್ 15ರಿಂದ ಪ್ರವಾಸಿಗರಿಗೆ ಮುಕ್ತ: ಹೊಸ ನಿಯಮಗಳೊಂದಿಗೆ ಪ್ರವೇಶಕ್ಕೆ ಸಿದ್ಧತೆ

ಶಿವಮೊಗ್ಗ: ಪ್ರವಾಸಿಗರ ಪ್ರವೇಶಕ್ಕೆ ಕಳೆದ ಎರಡು ತಿಂಗಳಿಂದ ನಿರ್ಬಂಧ ವಿಧಿಸಲಾಗಿದ್ದ ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರವನ್ನು ಆಗಸ್ಟ್ 15ರಿಂದ ಮತ್ತೆ ತೆರೆಯಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಸರ್ಕಾರದ ಸುರಕ್ಷತಾ ಮಾರ್ಗಸೂಚಿಗಳ ಪ್ರಕಾರ…

ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ನವದೆಹಲಿಯಲ್ಲಿ ಮನವಿ: ಅಕ್ರಮ ಆಮದು ತಡೆಗೆ ಅಮಿತ್ ಶಾ ಬಳಿ ನಿಯೋಗ – malnad times
Shivamogga News

ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ನವದೆಹಲಿಯಲ್ಲಿ ಮನವಿ: ಅಕ್ರಮ ಆಮದು ತಡೆಗೆ ಅಮಿತ್ ಶಾ ಬಳಿ ನಿಯೋಗ

ನವದೆಹಲಿ: ದೇಶೀಯ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಅಕ್ರಮ ಅಡಿಕೆ ಆಮದು ಮತ್ತು ಕಳ್ಳಸಾಗಣೆ ತಡೆಗಟ್ಟುವಂತೆ ಒತ್ತಾಯಿಸಿ ಕರ್ನಾಟಕದ ಪ್ರಮುಖ ಜನಪ್ರತಿನಿಧಿಗಳು ಹಾಗೂ ಕ್ಯಾಂಪ್ಕೋ ಸಂಸ್ಥೆಯ ಪ್ರತಿನಿಧಿಗಳು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ…

ಮೋದಿ ಫ್ಲೆಕ್ಸ್‌ಗೆ ಹಾಲು, ಗೋಮೂತ್ರ ಸಿಂಪಡಿಸಿ ‘ಶುದ್ಧೀಕರಣ’: ತೀರ್ಥಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರ ವಿನೂತನ ಪ್ರತಿಭಟನೆ – bjp tth
Thirthahalli

ಮೋದಿ ಫ್ಲೆಕ್ಸ್‌ಗೆ ಹಾಲು, ಗೋಮೂತ್ರ ಸಿಂಪಡಿಸಿ ‘ಶುದ್ಧೀಕರಣ’: ತೀರ್ಥಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರ ವಿನೂತನ ಪ್ರತಿಭಟನೆ

ತೀರ್ಥಹಳ್ಳಿ: ಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫ್ಲೆಕ್ಸ್‌ಗೆ ಹಾಲು ಮತ್ತು ಗೋಮೂತ್ರ ಸಿಂಪಡಿಸಿ ಬಿಜೆಪಿ ಕಾರ್ಯಕರ್ತರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಇತ್ತೀಚೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮೋದಿ ಅವರ ಭಾವಚಿತ್ರಕ್ಕೆ…