ಶಿವಮೊಗ್ಗ ಸುದ್ದಿ

ಶಿವಮೊಗ್ಗ ನಗರ, ಸಾಗರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಶಿಕಾರಿಪುರ ಮತ್ತು ಸೊರಬ ತಾಲೂಕಿನ ಪರಿಶೀಲಿತ ಸ್ಥಳೀಯ ಸುದ್ದಿಗಳು, ನಾಗರಿಕ ಮಾಹಿತಿ ಮತ್ತು ಇತ್ತೀಚಿನ ಬೆಳವಣಿಗೆಗಳು.
ಶಿವಮೊಗ್ಗ

13 ವಿವಿಧ ರಸ್ತೆಗಳ ಅಭಿವೃದ್ಧಿಗೆ ₹ 68 ಕೋಟಿ ಅನುದಾನ ಮಂಜೂರು ; ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ : ಕೇಂದ್ರ ಸರ್ಕಾರವು ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಂಪರ್ಕ ರಸ್ತೆಗಳ ಸುಧಾರಣೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಕೇಂದ್ರ ರಸ್ತೆ ಮತ್ತು ಮೂಲ ಸೌಕರ್ಯ ನಿಧಿ…

ಶಿವಮೊಗ್ಗ

ಮತದಾರರ ಪಟ್ಟಿಯಿಂದ ದಲಿತರು ಹಾಗೂ ಅಲ್ಪಸಂಖ್ಯಾತರನ್ನು ಹೊರಗಿಡುವ ಹುನ್ನಾರ ; ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಕಿಮ್ಮನೆ ರತ್ನಾಕರ್ ಆಕ್ರೋಶ

ಶಿವಮೊಗ್ಗ : ದಲಿತರು ಮತ್ತು ಅಲ್ಪಸಂಖ್ಯಾತರನ್ನು ಮತದಾರರ ಪಟ್ಟಿಯಿಂದ ಹೊರಗಿಡುವಂತೆ ತೋರುವ ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗಂಭೀರ ಆರೋಪ ವ್ಯಕ್ತಪಡಿಸಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ…

ಹೊಸನಗರ

ಬಿಜೆಪಿ ದಾಳಕ್ಕೆ ಕಾಂಗ್ರೆಸ್ ಬಲಿಯಾಗಲಾರದು: ಕಲಗೋಡು ರತ್ನಾಕರ

ಹೊಸನಗರ : ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್ ಹೆಸರಿನ ಮತಪಟ್ಟಿ ಪರಷ್ಕರಣೆಯ ಪ್ರಕ್ರಿಯೆಯು ಬಿಜೆಪಿ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳನ್ನು ಮಣಿಸಲು ರಚಿಸಿರುವ ಷಡ್ಯಂತ್ರವಾಗಿದೆ. ಆದರೆ ಕಾಂಗ್ರೆಸ್ ಇಂತಹ ಕುಂತ್ರಂತ್ರಗಳಿಗೆ ತಕ್ಕ…

Ripponpete

ಬದುಕಿಗೆ ಭಯ ಮುಖ್ಯವಲ್ಲ, ಭರವಸೆ ಮುಖ್ಯ

ರಿಪ್ಪನ್‌ಪೇಟೆ : ಬದುಕು ಎಲ್ಲವನ್ನೂ ಕಲಿಸುತ್ತದೆ. ಕಲಿಯುವ ಮನಸ್ಸಿರಬೇಕಷ್ಟೆ. ಜೀವನದಲ್ಲಿ ಎದುರಾಗುವ ಪ್ರತಿ ಘಟನೆಯೂ ಒಂದು ಪಾಠವೇ ಹಾಗಾಗಿ ಜವಾಬ್ದಾರಿ ಇಲ್ಲದವನು ಮುಂಜಾನೆ ಏಳಲು ನೂರು ಬಾರಿ ಯೋಚಿಸುತ್ತಾನೆ. ಜವಾಬ್ದಾರಿ ಇದ್ದವನು ನಿದ್ರೆಯಲ್ಲೂ…

ಹೊಸನಗರ

ದೇಶದ ಸಮಗ್ರ ಅಭಿವೃದ್ಧಿಗೆ ಪ್ರಧಾನಿ ಮೋದಿ ಕೊಡುಗೆ ಅನನ್ಯ ; ಡಾ. ಧನಂಜಯ ಸರ್ಜಿ

ಹೊಸನಗರ ; ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ತಿಳಿಸಿದರು.…

Ripponpete

ಧರ್ಮ ಸಂಸ್ಕಾರದಿಂದ ವೀರಶೈವ ಧರ್ಮದ ಉಳಿವಿಕೆ ಅಗತ್ಯ

ರಿಪ್ಪನ್‌ಪೇಟೆ : ಧರ್ಮ ದ್ರೋಹಿಗಳಾದರೆ ಮಾತ್ರ ಪಾಪ ಬರುತ್ತದೆ. ತಾಯಿ-ತಂದೆ, ಅಣ್ಣ-ತಂಗಿ, ಅಕ್ಕ-ತಮ್ಮ, ಲೌಕಿಕ ಸಂಬಂಧ ಯಾವುದು ನಮ್ಮ ಜೊತೆ ಬರುವುದಿಲ್ಲ. ನಾವು ಅರಿಷಡ್ ವರ್ಗಗಳ ಪಾಲನೆಯಿಂದ ಧರ್ಮ ಸಂಸ್ಕಾರವಂತರಾಗಬೇಕು ಎಂದು ಬೀರೂರು…

Ripponpete

ರಿಪ್ಪನ್‌ಪೇಟೆ : ಜೂ.18 ರಂದು ಇಲ್ಲೆಲ್ಲ ಕರೆಂಟ್ ಇರಲ್ಲ !

ರಿಪ್ಪನ್‌ಪೇಟೆ : ಹೊಸನಗರ ಉಪವಿಭಾಗದ ರಿಪ್ಪನ್‌ಪೇಟೆ ಶಾಖೆಯಲ್ಲಿ 110/11 ಕೆ.ವಿ. ರಿಪ್ಪನ್‌ಪೇಟೆ ವಿತರಣಾ ಕೇಂದ್ರದ ತ್ರೈಮಾಸಿಕ ನಿರ್ವಹಣೆ ಹಾಗೂ ಹಾಟ್‌ಲೈನ್ ವಿಭಾಗದ ಸಲಹೆಗಳನ್ನು ಸರಿಪಡಿಸುವ ಕಾರಣದಿಂದ ನಾಳೆ (ಜೂ.18) ರಂದು ಬೆಳಿಗ್ಗೆ 10…

ಹೊಸನಗರ

ಪಟ್ಟಣದ ಸೌಂದರ್ಯ ಹೆಚ್ಚಿಸಲು ಮರಗಳು ಸಹಕಾರಿ ; ಪೂರ್ಣೇಶ್ ಮಲೇಬೈಲು

ಹೊಸನಗರ : ಪಟ್ಟಣದ ಸೌಂದರ್ಯ ಹೆಚ್ಚಿಸಲು ಮರಗಳು ಸಹಕಾರಿ ಆಗಿವೆ. ಆ ದೃಷ್ಟಿಯಿಂದ ಇಲ್ಲಿನ ನನ್ನೂರು ನನ್ನ ಜವಾಬ್ದಾರಿ ಸಂಘಟನೆಯಿಂದ ಸತತ ಹತ್ತು ವರ್ಷಗಳಿಂದ ಗಿಡ ನೆಟ್ಟು ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು…

ಹೊಸನಗರ

ಬಡವರ ಮನೆಗೆ ಪರಿಹಾರ ಕೊಟ್ಟರೆ ನಿಮ್ಮ ಗಂಟು ಖರ್ಚಾಗುತ್ತಾ ? ; ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನೆ

ಹೊಸನಗರ : ಬಡವರ ಮನೆಗೆ ಪರಿಹಾರ ಕೊಟ್ಟರೇ ನಿಮ್ಮ ಗಂಟು ಖರ್ಚಾಗುತ್ತ.. ಬಡವರ ಮನೆ ಹಾನಿ. ಪರಿಹಾರ ಕೊಡುವಲ್ಲಿ ಹುಡುಗಾಟ ಬೇಡ. ಸುಮ್ಮನೆ ತೊಂದರೆ ಕೊಡಬೇಡಿ. ಮಳೆಯಲ್ಲಿ ಮನೆ ಕುಸಿತ ಆದಲ್ಲಿ ತಕ್ಷಣ…

ಹೊಸನಗರ

ಎಸ್‌ಐಆರ್‌ಗೆ ಅತ್ಯಂತ ಕಡಿಮೆ ಕಾಲಾವಕಾಶ ನೀಡಿರುವುದು ತಪ್ಪು : ಕಿಮ್ಮನೆ ರತ್ನಾಕರ್

ಹೊಸನಗರ : ಎಸ್‌ಐಆರ್ ಜಾರಿ ಮಾಡಿರುವುದು ತಪ್ಪು ಎಂದು ಕಾಂಗ್ರೆಸ್ ಪಕ್ಷ ಹೇಳುತ್ತಿಲ್ಲ ಆದರೆ ಅತ್ಯಂತ ಕಡಿಮೆ ಕಾಲಾವಕಾಶ ನೀಡಿರುವುದರಿಂದ ದಲಿತರು-ಅಲ್ಪ ಸಂಖ್ಯಾತರ ಮತಗಳನ್ನು ಡಿಲೀಟ್ ಮಾಡಲು ವಿಶೇಷ ಆಸಕ್ತಿ ತೋರಿಸುತ್ತಿರುವುದು ಮತ್ತು…