ಹೊಸನಗರ ; ಆ. 08 ರಂದು ಮಾಮ್‌ಕೋಸ್‌ ಷೇರುದಾರರ ಸಭೆ

0 49

ಹೊಸನಗರ: ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ನಿಯಮಿತ ಶಿವಮೊಗ್ಗ ಹೊಸನಗರ ಶಾಖೆಯ ಷೇರುದಾರರ ಸಭೆಯನ್ನು ಆಗಸ್ಟ್ 8 ರಂದು ಬೆಳಿಗ್ಗೆ ಸಂಘದ ಹಳೇಯ ಕಟ್ಟಡದ ಮಾಮ್‌ಕೋಸ್ ಸಭಾಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಷೇರುದಾರರ ಸಮಾಲೋಚನ ಸಭೆಯನ್ನು ಕರೆಯಲಾಗಿದ್ದು ಮಲೆನಾಡು ಅಡಿಕೆ ಷೇರುದಾರರು ಈ ಸಭೆಗೆ ಆಗಮಿಸಿ ಈ ಸಭೆಯನ್ನು ಯಶಸ್ವಿಗೊಳಿಸಿಕೊಡಬೇಕೆಂದು ಮಲೆನಾಡು ಅಡಿಕೆ ವ್ಯವಸ್ಥಾಪಕ ಮುರುಗೇಶ್, ನಿರ್ದೇಶಕರಾದ ಹೆಚ್.ಟಿ. ಸುಬ್ರಹ್ಮಣ್ಯ ಹಾಗೂ ಕೆ.ವಿ.ಕೃಷ್ಣಮೂರ್ತಿಯವರು ಪತ್ರಿಕಾ ಪ್ರಕಟಣೆ ಮೂಲಕ ಕೇಳಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!