ಹೊಸನಗರ ; ಈ ವಾರ ಕುಸಿತ ಕಂಡ ಅಡಿಕೆ ರೇಟ್ !

0 36

ಹೊಸನಗರ : ಇತ್ತೀಚಿನ ದಿನಗಳಲ್ಲಿ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ ಧಾರಣೆ ಈ ವಾರ ಕೊಂಚ ಕುಸಿತ ಕಂಡಿದ್ದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಹೊಸನಗರ ಮಾಮ್‌ಕೋಸ್‌ನಲ್ಲಿನ ಇಂದಿನ (10.02.2023) ಅಡಿಕೆ ಧಾರಣೆ ಹೀಗಿದೆ.

ಗೊರಬಲು : 32400 – 35419
ರಾಶಿ: 34099 – 46779
ಹೊಸರಾಶಿ : 45599 – 46599
ಹೊಸ ಗೊರಬಲು: 34599 – 34599

ಹಿಂದಿನ ವಾರದ (03:02:2023) ಅಡಿಕೆ ಧಾರಣೆ
ಗೊರಬಲು : 33100-35809
ರಾಶಿ : 35811-47329
ಹೊಸ ರಾಶಿ : 46829-47279
ಹೊಸ ಗೊರಬಲು : 34211-35111

Leave A Reply

Your email address will not be published.

error: Content is protected !!