ಕೋಡೂರು ಸಹಕಾರ ಸಂಘದ ಅಧ್ಯಕ್ಷರಾಗಿ ವೇದಾಂತಪ್ಪಗೌಡ ಆಯ್ಕೆ

0 10


ರಿಪ್ಪನ್‌ಪೇಟೆ: ಇಲ್ಲಿಗೆ ಸಮೀಪದ ಕೋಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಳಿದ ಎರಡು ವರ್ಷದ ಅವಧಿಗೆ ವೇದಾಂತಪ್ಪಗೌಡ ಆಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಈ ಸಂದರ್ಭದಲ್ಲಿ ತಾಲ್ಲೂಕ್ ಪಂಚಾಯ್ತಿ ಮಾಜಿ ಸದಸ್ಯ ಬಿ.ಜಿ.ಚಂದ್ರಮೌಳಿಗೌಡರ, ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ವೈ.ಜಯಂತ್, ಸುಧಾಕರ, ಸದಸ್ಯರಾದ ಕಲಗೋಡು ಉಮೇಶ್,ಸುಧಾಕರ, ಯಳಗಲ್ಲು ರಾಜು, ಪಿಸಿಎಸಿ ಉಪಾಧ್ಯಕ್ಷ ಸುಬ್ಬಣ್ಣ, ನಿರ್ದೇಶಕರಾದ ಕುಮಾರಸ್ವಾಮಿ, ಎಂ. ವೀರೇಂದ್ರ, ಗೌರಮ್ಮ, ಗಂಗಮ್ಮ, ಹರೀಶ, ಪರಮೇಶ್, ಇನ್ನಿತರರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!