ಹೊಂಬುಜ ; ಶ್ರೀ ಆದಿನಾಥ ತೀರ್ಥಂಕರರ ಮೋಕ್ಷ ಕಲ್ಯಾಣ ಪೂಜೆರಿಪ್ಪನ್‌ಪೇಟೆ: ಜೈನ ಧರ್ಮದ ಪ್ರಥಮ ತೀರ್ಥಂಕರ ಶ್ರೀ ಆದಿನಾಥ ತೀರ್ಥಂಕರರ ಮೋಕ್ಷಕಲ್ಯಾಣ ವಿಶೇಷ ಅಭಿಷೇಕ, ಪೂಜೆಯನ್ನು ಹೊಂಬುಜ ಶ್ರೀಕ್ಷೇತ್ರದ ನಗರ ಜಿನಾಲಯದ ಶ್ರೀ ಆದಿನಾಥ ಸ್ವಾಮಿ ಜಿನಮಂದಿರದಲ್ಲಿ ನೆರವೇರಿಸಲಾಯಿತು.


ಜಲ, ನಾರಿಕೇಳ, ಹಾಲು ಶ್ರೀಗಂಧ, ಚಂದನ, ಅಷ್ಟಗಂಧ, ದ್ರವ್ಯಗಳಿಂದ ಅಭಿಷೇಕ ಪೂಜೆಯಲ್ಲಿ ಶ್ರಾವಕ-ಶ್ರಾವಿಕೆಯರು ಪಾಲ್ಗೊಂಡರು. ಶ್ರೀ ಆದಿನಾಥ ತೀರ್ಥಂಕರ ಜೈನ ಧರ್ಮ ಸಿದ್ಧಾಂತದ ಆಚರಣೆಗೆ ಮಹತ್ವವಿದೆ ಎಂದು ಹೊಂಬುಜ ಪೀಠಾಧಿಪತಿ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಹರಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,755FollowersFollow
0SubscribersSubscribe
- Advertisement -spot_img

Latest Articles

error: Content is protected !!