ನಿಧನ ವಾರ್ತೆ ; ರತ್ನ ಆರ್ ಕಿಣಿ ಇನ್ನಿಲ್ಲ !

0 32

ರಿಪ್ಪನ್‌ಪೇಟೆ : ಪಟ್ಟಣದ ಸಾಗರಸ್ತೆಯ ನಿವಾಸಿ ದಿನಸಿ ವರ್ತಕ ಇಂಬಾಳೆ ದಿ.ರಾಮಕಿಣಿ ಅವರ ಪತ್ನಿ ರತ್ನ ಆರ್ ಕಿಣಿ (ರಮಣಕ್ಕ) (82) ಅವರು ಶಿವಮೊಗ್ಗದ ಖಾಸಗಿ ಆರೈಕೆ ಕೇಂದ್ರದಲ್ಲಿ ಮಂಗಳವಾರ ರಾತ್ರಿ ನಿಧನರಾದರು.
ಮೃತರಿಗೆ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಗಾಂಧಿನಗರದ ಹಿಂದೂ ರುದ್ರಭೂಮಿಯಲ್ಲಿ ಜರುಗಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

Leave A Reply

Your email address will not be published.

error: Content is protected !!