ಶಿಲ್ಪ ಡಿ. ರವರಿಗೆ ಪಿ.ಹೆಚ್.ಡಿ ಪ್ರಶಸ್ತಿ

0 38


ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾ. ಕನಸಿನಕಟ್ಟೆ ಕ್ಯಾಂಪ್ ನಿವಾಸಿ ಕೆ.ಟಿ. ದೇವೇಂದ್ರರವರ ಪುತ್ರಿ ಶ್ರೀಮತಿ ಶಿಲ್ಪ.ಡಿ ಇವರು “ಡೈವರ್ಸಿಟಿ ಆಫ್ ಇನ್‍ಸೆಕ್ಟ್ ಪೆಸ್ಸ್ ಆಫ್ ರೈಸ್ ಎಕೋಸಿಸ್ಟಮ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ಸ್ಟೆಮ್ ಬೋರರ್ಸ್ ಇನ್ ಮಲೆನಾಡ್ ಏರಿಯಾ” ಎಂಬ ವಿಷಯದ ಮೇಲೆ ನಡೆಸಿದ ಸಂಶೋಧನೆಗೆ ಕುವೆಂಪು ವಿಶ್ವವಿದ್ಯಾಲಯವು ಪಿ.ಹೆಚ್.ಡಿ ಪದವಿ ನೀಡಿ ಗೌರವಿಸಿದೆ.

ಇವರಿಗೆ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಕೆ.ಎಲ್. ನಾಯ್ಕ್ ಇವರು ಮಾರ್ಗದರ್ಶನ ನೀಡಿರುತ್ತಾರೆ.

Leave A Reply

Your email address will not be published.

error: Content is protected !!