ಹಿಲ್ಕುಂಜಿ ಗೌರಮ್ಮ ನಿಧನ

0 1,816

ಹೊಸನಗರ: ಕೃಷಿ ಕುಟುಂಬದ ಹಿರಿಯ ಜೀವ ದಿ|| ಶಂಕರಪ್ಪಗೌಡರ ಪತ್ನಿ ಗೌರಮ್ಮ ಹಿಲ್ಕುಂಜಿ (88) ಇವರು ವಯೋಸಹಜ ಅನಾರೋಗ್ಯದಿಂದಾಗಿ ಶಿವಮೊಗ್ಗ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನಜಾವ ನಿಧನ ಹೊಂದಿದರು‌.

ಮೃತರು ಇಬ್ಬರು ಪುತ್ರರು ಮೂರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಹಿಲ್ಕುಂಜಿಯ ಅವರ ಜಮೀನಿನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಇಂದು ಸಂಜೆ ಜರುಗಿತು ಎಂದು ಕುಟುಂಬದವರು ತಿಳಿಸಿದ್ದರು.

Leave A Reply

Your email address will not be published.

error: Content is protected !!