ಹೊಸನಗರ : ವಸುದೇವ ಭೂಪಾಳಂ ಅವರಿಂದು ಭೌತಿಕವಾಗಿ ದೂರವಾಗಿದ್ದರೂ ಅವರ ನೆನಪು ಇಂದಿಗೂ ಜೀವಂತವಾಗಿ ಉಳಿದಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಅವರು ಸುಮಾರು ಮೂರುವರೆ ಲಕ್ಷ ದತ್ತಿ ಹಣವನ್ನು ವಿಲ್ ಮೂಲಕ ನೀಡಿದ್ದೆ…
ಹೊಸನಗರ : ಸ್ವಾತಂತ್ರ್ಯವೆಂದರೆ ಕೇವಲ ಬ್ರಿಟಿಷರ ಆಡಳಿತದಿಂದ ಮುಕ್ತಿಯಾಗುವುದಲ್ಲ. ದೇಶದ ಸಂವಿಧಾನ, ಪ್ರಜಾಪ್ರಭುತ್ವ, ಸಮಾನತೆ, ಸಹೋದರತ್ವ ಮತ್ತು ಸಾಮಾಜಿಕ ನ್ಯಾಯವನ್ನು ಕಾಪಾಡುವ ಜವಾಬ್ದಾರಿಯೂ, ನಮ್ಮ ನಮ್ಮ ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯಗಳನ್ನು ಅರಿತು…
ತೀರ್ಥಹಳ್ಳಿ: ಮಲೆನಾಡಿನಲ್ಲಿ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಇಂದಿರಾನಗರದಲ್ಲಿ ಸಂಭವಿಸಿದ ಗುಡ್ಡ ಕುಸಿತದ ದುರಂತ ಸ್ಥಳಕ್ಕೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು…
ರಿಪ್ಪನಪೇಟೆ: ಎಸ್‌ಸಿಐ ರಿಪ್ಪನಪೇಟೆ ಲಿಜನ್‌ನ ನೂತನ ಅಧ್ಯಕ್ಷರಾಗಿ ಪಿಯೂಸ್ ರೋಡ್ರಿಗಸ್ ಅಧಿಕಾರ ಸ್ವೀಕರಿಸಿದರು. ಎಸ್‌ಸಿಐ ಉಪಾಧ್ಯಕ್ಷ ಕೆ.ವಿ. ಕುಮಾರ್ ಕೂರ್ಸೆ ಅವರು ನೂತನ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ವಿ. ಕುಮಾರ್…
ಶಿವಮೊಗ್ಗ, ಜುಲೈ 29: ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಜುಲೈ 31ರಂದು ಶಿವಮೊಗ್ಗ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಮೆಸ್ಕಾಂ ತಿಳಿಸಿದೆ. ಶಿವಮೊಗ್ಗ ನಗರ ಉಪವಿಭಾಗ–1ರ ಘಟಕ–2…
ಶಿವಮೊಗ್ಗ : ಕಾವೇರಿ ನದಿ ನೀರಿನ ಹಕ್ಕುಗಳ ರಕ್ಷಣೆಗೆ ಕರ್ನಾಟಕದ ಬಿಜೆಪಿ, ಜೆಡಿಎಸ್ ಹಾಗೂ ವಿವಿಧ ರೈತ ಸಂಘಟನೆಗಳು ಜುಲೈ 31ರಂದು ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತಯಾರಾಗಿವೆ. ಈ ಹೋರಾಟವನ್ನು ಯಾವುದೇ…
<p>ಹೊಸನಗರ : ತಾಲೂಕಿನ ಎಲ್ಲಾ 30 ಗ್ರಾ.ಪಂ.ಗಳ ಮುಂದಿನ 5 ವರ್ಷಗಳ ಅವಧಿಗೆ ಚುನಾವಣೆ ನಡೆಸಲು ಕ್ಷೇತ್ರವಾರು ಮೀಸಲಾತಿಯನ್ನು ಶಿವಮೊಗ್ಗ ಜಿಲ್ಲಾಡಳಿತ ಪ್ರಕಟಗೊಳಿಸಿದ್ದು ಅದರ ಸಂಪೂರ್ಣ ವಿವರ ಇಲ್ಲಿದೆ. ಮೀಸಲಾತಿ ವಿವರ : ಪುರಪ್ಪೇಮನೆ ಗ್ರಾ.ಪಂ. : ಹರತಾಳು ಗ್ರಾ.ಪಂ. : ಮಾರುತಿಪುರ ಗ್ರಾ.ಪಂ. : ಎಂ. ಗುಡ್ಡೆಕೊಪ್ಪ ಗ್ರಾ.ಪಂ. ತ್ರಿಣಿವೆ ಗ್ರಾ.ಪಂ. : ಮುಂಬಾರು ಗ್ರಾ.ಪಂ. : ಕೋಡೂರು ಗ್ರಾ.ಪಂ. : ಚಿಕ್ಕಜೇನಿ ಗ್ರಾ.ಪಂ. : ಬಾಳೂರು ಗ್ರಾ.ಪಂ. : ರಿಪ್ಪನ್‌ಪೇಟೆ ಗ್ರಾ.ಪಂ. : ಕೆಂಚನಾಲ … <a title="ಹೊಸನಗರ ತಾಲೂಕಿನ ಎಲ್ಲಾ 30 ಗ್ರಾಮ ಪಂಚಾಯತಿಗಳ ಕ್ಷೇತ್ರವಾರು ಮೀಸಲಾತಿ ಪ್ರಕಟ" class="read-more" href="https://malnadtimes.com/?p=19351" aria-label="Read more about ಹೊಸನಗರ ತಾಲೂಕಿನ ಎಲ್ಲಾ 30 ಗ್ರಾಮ ಪಂಚಾಯತಿಗಳ ಕ್ಷೇತ್ರವಾರು ಮೀಸಲಾತಿ ಪ್ರಕಟ">Read more</a></p>
ಶಿವಮೊಗ್ಗ : ತಾಲೂಕಿನ ಆಯನೂರು-ಸಿರಿಗೆರೆ ರಸ್ತೆಯ ಹೊಸೂರು ದರ್ಗಾ ಸಮೀಪ ಭೀಕರ ಕಾರು ಅಪಘಾತ ಸಂಭವಿಸಿ, ದಾವಣಗೆರೆ ಮೂಲದ ಬಿಎಸ್ಎನ್ಎಲ್ ಮಾಜಿ ನೌಕರ ಸುರೇಶ್ (65) ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ. ಮೃ*ತರು ಮಂಗಳೂರಿನ ಆಸ್ಪತ್ರೆಯಲ್ಲಿ…
ಹೊಸನಗರ : ಸುಮಾರು 15 ದಿನಗಳ ಕಾಲ ದೆಹಲಿಯ ಜಂತರ್-ಮಂತರ್ ಹಾಗೂ ಹಲವು ಕಡೆ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ಹೋರಾಟ ನಡೆಸುವುದರ ಜೊತೆಗೆ ದೇಶ ವಿರೋಧಿ ಹೇಳಿಕೆಗಳು, ಹಿಂದು ವಿರೋಧಿ…
ಹೊಸನಗರ : ಭಾನುವಾರ ನಿಧನರಾದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ವೀರಶೈವ ಸಮಾಜದ ಪ್ರಭಾವಿ ಮುಖಂಡ ಹೆಚ್.ಎಂ. ಚಂದ್ರಶೇಖರಪ್ಪ ಅವರ ನಿಧನವು ಕಾಂಗ್ರೆಸ್ ಪಕ್ಷ ಹಾಗೂ ಸಾರ್ವಜನಿಕ ಕ್ಷೇತ್ರಕ್ಕೆ ತುಂಬಲಾರದ ಭಾರೀ…