Kannada News

ಹೊಸನಗರ

ಹೊಸನಗರದಲ್ಲಿ ಮೇ 30ರಂದು ಉಚಿತ ಕಣ್ಣಿನ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಕನ್ನಡಕ ವಿತರಣೆ

ಹೊಸನಗರ : ಮೇ 30ರ ಶನಿವಾರ ಹೊಸನಗರದ ಸೀತಾರಾಮಚಂದ್ರ ಸಭಾಭವನದ ಆವರಣದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ, ಶಿವಮೊಗ್ಗದ ಐದೃಷ್ಟಿ ಕಣ್ಣಿನ ಆಶ್ರಯ ಹಾಗೂ ಕೋಟೆಗಾರ್ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ವಿಶೇಷ ಸಂಚಾರಿ…

Ripponpete

ಶೂನ್ಯ ಬಡ್ಡಿಯ ಹೆಚ್ಚವರಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ರೈತರ ಅಲೆದಾಟ

ರಿಪ್ಪನ್‌ಪೇಟೆ : ಕಳೆದ ಎರಡು ವರ್ಷಗಳಿಂದ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಶೂನ್ಯ ಬಡ್ಡಿಯ ಸಾಲ ವಿತರಣೆ ಮಾಡಿಲ್ಲ. ₹ 5 ಲಕ್ಷದವರೆಗೆ ಶೂನ್ಯ ಬಡ್ಡಿಯ ಸಾಲ ನೀಡುತ್ತೇವೆಂದು ಸರ್ಕಾರಗಳು ಹೇಳುತ್ತಿದ್ದರು ಈವರೆಗೆ…

ಶಿವಮೊಗ್ಗ

ಹಾವು ಕಡಿತಕ್ಕೆ ನಾಟಿ ವೈದ್ಯರ ಚಿಕಿತ್ಸೆ ಬೇಡ ; ಎಡಿಸಿ ಅಭಿಷೇಕ್ ವಿ

ಶಿವಮೊಗ್ಗ : ಹಾವು ಕಡಿತ ಉಂಟಾದ ತಕ್ಷಣ ಹತ್ತಿರದ ಪಿಹೆಚ್‌ಸಿ ಅಥವಾ ಯಾವುದೇ ಆಸ್ಪತ್ರೆಗೆ ತೆರಳಿ ಶೀಘ್ರ ಚಿಕಿತ್ಸೆ ಪಡೆಯಬೇಕು. ನಾಟಿ ವೈದ್ಯರ ಬಳಿ ತೆರಳಿ ಜೀವಕ್ಕೆ ಆಪತ್ತು ತಂದುಕೊಳ್ಳಬಾರದು. ಹಾವು ಕಡಿತಕ್ಕೆ…

ಹೊಸನಗರ

ಧೀರ ದೀವರ ಸುಗ್ಗಿ ಹಬ್ಬ | ವಿಜಾಪುರದಲ್ಲಿ ಸಂಭ್ರಮದ 2ನೇ ವರ್ಷದ ವಾರ್ಷಿಕೋತ್ಸವ : ಗಣ್ಯರ ಸಮ್ಮುಖದಲ್ಲಿ ನೆರವೇರಿದ ಸಾಂಸ್ಕೃತಿಕ ಕಾರ್ಯಕ್ರಮ

ಹೊಸನಗರ : ಧೀರ ದೀವರ ಸಂಘ (ರಿ.), ಬಟ್ಟೆಮಲ್ಲಪ್ಪ ಇವರ ವತಿಯಿಂದ ಆಯೋಜಿಸಿದ್ದ ಧೀರ ದೀವರ ಸಂಘದ 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ಧೀರ ದೀವರ ಸುಗ್ಗಿ ಹಬ್ಬ ಭಾನುವಾರ ಮಾರುತಿಪುರ…

ಹೊಸನಗರ

ಧೀರ ದೀವರ ಸಂಘದಿಂದ ಮೇ 24ರಂದು ವಾರ್ಷಿಕೋತ್ಸವ ಸಮಾರಂಭ: ಅಧ್ಯಕ್ಷ ಮಹೇಶ್ ಕಾಪಿ

ಹೊಸನಗರ: ಧೀರ ದೀವರ ಸಂಘ (ರಿ.), ಬೆಟ್ಟಮಲ್ಲಪ್ಪ ವತಿಯಿಂದ ಸಂಘದ ವಾರ್ಷಿಕೋತ್ಸವ ಸಮಾರಂಭ ಹಾಗೂ ಧೀರ ದೀವರ ಸುಗ್ಗಿ ಹಬ್ಬವನ್ನು ಮೇ 24ರಂದು ಬೆಳಿಗ್ಗೆ 8.30ರಿಂದ ಮಾರುತಿಪುರ ಗ್ರಾಮ ಪಂಚಾಯತ್ ವಿಜಾಪುರದಲ್ಲಿ ಆಯೋಜಿಸಲಾಗಿದೆ…

ಹೊಸನಗರ

ಪ್ರಗತಿಪರ ಕೃಷಿಕ, ಪುರೋಹಿತ ದಿ. ತೊಗರೆ ಸುಬ್ಬಭಟ್ಟರಿಗೆ ನುಡಿ ನಮನ

ಹೊಸನಗರ ; ಇತ್ತೀಚೆಗೆ ನಿಧನರಾದ ತಾಲೂಕಿನ ತ್ರಿಣಿವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಗರೆ ಗ್ರಾಮ ವಾಸಿ ಪ್ರಗತಿಪರ ಕೃಷಿಕ, ಸುತ್ತಮುತ್ತಲಿನ ಅನೇಕ ಗ್ರಾಮಗಳಲ್ಲಿ ಪೌರೋಹಿತ್ಯ ಕಾರ್ಯದ ಮೂಲಕ ಹೆಸರಾಗಿದ್ದ ದಿ. ಸುಬ್ಬಭಟ್ಟ (90)…

ಹೊಸನಗರ

ಹೊಸನಗರ ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಜಿ.ಪುಟ್ಟಸ್ವಾಮಿ ಅವಿರೋಧ ಆಯ್ಕೆ

ಹೊಸನಗರ : ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಜೇನಿ‌ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೆ.ಜಿ.ಪುಟ್ಟಸ್ವಾಮಿ ಅವಿರೋಧ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ…

ಶಿವಮೊಗ್ಗ ಸುದ್ದಿ

ಗೋ ಹತ್ಯೆ ಮತ್ತು ಗೋವುಗಳ ಸಾಗಾಣಿಕೆ ತಡೆಗೆ ಆಗ್ರಹ

ಸೊರಬ ; ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯನೀಯ ಸ್ಥಾನವಿದ್ದು, ಬಕ್ರೀದ್ ಹಬ್ಬದ ಹೆಸರಿನಲ್ಲಿ ನಡೆಯುವ ಗೋ ಹತ್ಯೆ ಮತ್ತು ಗೋವುಗಳ ಸಾಗಾಣಿಕೆ ತಡೆಯಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಮುಖಂಡ ಸಿ.ಪಿ. ಈರೇಶ್…

ಹೊಸನಗರ

ಹೊಸನಗರ ; ಮೆಡಿಕಲ್ ಶಾಪ್ ಮಾಲೀಕರಿಂದ ತಹಸೀಲ್ದಾರ್‌ಗೆ ಮನವಿ

ಹೊಸನಗರ : ಇಲ್ಲಿನ ಮೆಡಿಕಲ್ ಶಾಪ್ ಜಿಲ್ಲಾ ಮೆಡಿಕಲ್ಸ್‌ ಶಾಪ್ ಮಾಲೀಕರ ಸಂಘದ ಉಪಾಧ್ಯಕ್ಷ ದತ್ತಾತ್ರೇಯ ಉಡುಪರ ನೇತೃತ್ವದಲ್ಲಿ ತಾಲ್ಲೂಕು ಕಂದಾಯ ಇಲಾಖೆಯ ಶಿರಸ್ತೆದಾರ್ ಕಟ್ಟೆ ಮಂಜುನಾಥ್‌ರಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರ…

ಹೊಸನಗರ

ಮಾಮ್‌ಕೋಸ್‌ನಿಂದ ಕೃಷಿಕರಿಗೆ ಗುಂಪು ವಿಮಾ ಸೌಲಭ್ಯ ; ಮಹೇಶ್ ಹುಲ್ಕುಳಿ

ಹೊಸನಗರ ; ಕೃಷಿ ಕಾರ್ಮಿಕರು ಅವಘಡಗಳಿಗೆ ಬಲಿಯಾದಂತ ಸಂದರ್ಭದಲ್ಲಿ ಕಾರ್ಮಿಕರ ಕುಟುಂಬ ಹಾಗೂ ಜಮೀನು ಮಾಲಿಕರು ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ. ಇದನ್ನು ಮನಗಂಡ ಮಾಮ್‌ಕೋಸ್ ಸಂಸ್ಥೆಯು ತನ್ನ ಸದಸ್ಯರಿಗೆ ವಿಶೇಷ ಗುಂಪು ವಿಮಾ…

error: Content is protected !!