Shivamogga

ಸಾಗರದಲ್ಲಿ ವ್ಯಕ್ತಿ ಕೊಲೆ: ಮಡಸೂರು ಗ್ರಾಮದಲ್ಲಿ ಕೃಷಿ ಕೂಲಿ ಕಾರ್ಮಿಕನ ಮೃತದೇಹ ಪತ್ತೆ – dea
ಸಾಗರ

ಸಾಗರದಲ್ಲಿ ವ್ಯಕ್ತಿ ಕೊಲೆ: ಮಡಸೂರು ಗ್ರಾಮದಲ್ಲಿ ಕೃಷಿ ಕೂಲಿ ಕಾರ್ಮಿಕನ ಮೃತದೇಹ ಪತ್ತೆ

ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪಡವಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಸೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತರನ್ನು ಮಡಸೂರು ಗ್ರಾಮದ ಆನಂದ್ ಪೂಜಾರಿ (40) ಎಂದು ಗುರುತಿಸಲಾಗಿದೆ.…

ಮನೆ ಕಳೆದುಕೊಂಡ ಬಡವರಿಗೆ ಪರಿಹಾರ, ಪರ್ಯಾಯ ಮನೆ ಕಲ್ಪಿಸಿ: ಶಾಸಕ ಚನ್ನಬಸಪ್ಪ ಆಗ್ರಹ – mt channabasappa
ಶಿವಮೊಗ್ಗ ಸುದ್ದಿ

ಅಧಿವೇಶನವನ್ನು ಸರ್ಕಾರವೇ ಬಲಿ ಕೊಟ್ಟಿದೆ: ಶಾಸಕ ಚನ್ನಬಸಪ್ಪ ವಾಗ್ದಾಳಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ವರ್ಗಾವಣೆ ಪ್ರಕರಣ ಸೇರಿದಂತೆ ಜನರ ಪ್ರಮುಖ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡದೆ ಸರ್ಕಾರ ಅಧಿವೇಶನವನ್ನು ಮುಕ್ತಾಯಗೊಳಿಸಿದೆ ಎಂದು ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಆರೋಪಿಸಿದ್ದಾರೆ.

ಅಬ್ಬಲಗೆರೆ ಚಾನಲ್‌ನಲ್ಲಿ ದುರಂತ: ಈಜಲು ಹೋದ ಬಾಲಕ ನೀರುಪಾಲು – abbalager
ಶಿವಮೊಗ್ಗ ಸುದ್ದಿ

ಅಬ್ಬಲಗೆರೆ ಚಾನಲ್‌ನಲ್ಲಿ ದುರಂತ: ಈಜಲು ಹೋದ ಬಾಲಕ ನೀರುಪಾಲು

ಅಬ್ಬಲಗೆರೆ ಚಾನಲ್‌ನಲ್ಲಿ ಈಜಲು ತೆರಳಿದ್ದ ಬಾಲಕ ನೀರುಪಾಲಾಗಿರುವ ದುರ್ಘಟನೆ ನಡೆದಿದೆ. ಘಟನೆ ಬಳಿಕ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

InShot 20260826 183556685
ಹೊಸನಗರ

ಹೊಂಬುಜದಲ್ಲಿ ಜನಿವಾರ ಧಾರಣೆ ಪರ್ವ ; ಜೀವನದಲ್ಲಿ ಸಮ್ಯಕ್ತ್ವ ಪ್ರಾಪ್ತಿಗಾಗಿ ರತ್ನತ್ರಯ ಧಾರಣೆ : ಶ್ರೀಗಳು

ಹೊಸನಗರ : ‘ಜೀವನದಲ್ಲಿ ಧರ್ಮ ಪರಿಪಾಲನೆಯನ್ನು ನಿರಂತರ ಮಾಡುವುದರಿಂದ ಸಾತ್ವಿಕ ಮನೋಭಾವವು ಸ್ಪುರಿಸುತ್ತದೆ. ಬಾಲ್ಯದಿಂದ ವಿದ್ಯಾಸಂಪನ್ನರಾಗಿ ವಿಭಿನ್ನ ಕ್ಷೇತ್ರಗಳಲ್ಲಿ ವ್ಯವಹಾರ-ಸೇವೆ ಮಾಡುವಂತಿದ್ದರೂ ಸದ್ಧರ್ಮ ಅನುಸರಿಸುವುದು ಮಹತ್ವವಾಗಿದೆ’ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶ…

ಶಿವಮೊಗ್ಗ ಸುದ್ದಿ

ಕಸ್ತೂರಿ ರಂಗನ್ ವರದಿ ಬಗ್ಗೆ ಮಲೆನಾಡಿನ ರೈತರು ಆತಂಕ ಪಡಬೇಕಿಲ್ಲ: ಮಧು ಬಂಗಾರಪ್ಪ

ಬೆಂಗಳೂರು: ಕಸ್ತೂರಿ ರಂಗನ್ ಸಮಿತಿ ವರದಿ ವಿಚಾರವಾಗಿ ಮಲೆನಾಡಿನ ರೈತರು ಯಾವುದೇ ಆತಂಕ ಪಡಬೇಕಾಗಿಲ್ಲ. ರಾಜ್ಯ ಸರ್ಕಾರ ಈ ವರದಿಯನ್ನು ತಿರಸ್ಕರಿಸುವ ಸ್ಪಷ್ಟ ನಿಲುವು ತೆಗೆದುಕೊಂಡಿದ್ದು, ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಕ್ರಮಕ್ಕೆ…

InShot 20260825 194516454
ಹೊಸನಗರ

ತ್ಯಾರಂದೂರು ಗವಿಮಠಕ್ಕೆ ನೂತನ ಶ್ರೀಗಳ ಪಟ್ಟಾಭಿಷೇಕ

ರಿಪ್ಪನ್‌ಪೇಟೆ : ಕೋಣಂದೂರು ಸಮೀಪದ ಕೋಟೆಗದ್ದೆ ತ್ಯಾರಂದೂರು ಗವಿಮಠಕ್ಕೆ ಪಟ್ಟಾಧ್ಯಕ್ಷರಾಗಿ ರಿಪ್ಪನ್‌ಪೇಟೆ ಗವಟೂರು ಗ್ರಾಮದ ಮಲ್ಲಾಪುರ ಜಗದೀಶಯ್ಯನವರ ಎರಡನೇ ಪುತ್ರ ಲೋಕೇಶ್ ಇವರನ್ನು ವೀರಶೈವ ಸಂಪ್ರದಾಯದಂತೆ ಉಜ್ಜಯನಿ ಜಗದ್ಗುರುಗಳ ದಿವ್ಯಸಾನ್ನಿಧ್ಯದಲ್ಲಿ ಪಟ್ಟಾಭಿಷೇಕ ನೇರವೇರಿತು.…

ಸಾಗರದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಸಾವು: ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ; ಯುವಕ ವಶಕ್ಕೆ – kirukula
ಸಾಗರ

ಸಾಗರದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಸಾವು: ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ; ಯುವಕ ವಶಕ್ಕೆ

ಸಾಗರ ತಾಲೂಕಿನಲ್ಲಿ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟ ಪ್ರಕರಣದಲ್ಲಿ ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿಯ ತಂದೆಯ ದೂರಿನ ಮೇರೆಗೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸುಮುಖ ಅಡ್ಡೇರಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

InShot 20260825 131705855
ಹೊಸನಗರ

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಕುಮಾರಿಗೆ ಹೊಸನಗರ ಪುನೀತ್ ರಾಜ್‍ಕುಮಾರ್ ಕನ್ನಡ ಸಂಘದಿಂದ ಸನ್ಮಾನ

ಹೊಸನಗರ : ತಾಲೂಕಿನ ಹುಂಚ ಸಮೀಪದ ಸಮಟಗಾರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿಗೆ 2026-27ನೇ ಸಾಲಿನ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು ಹೊಸನಗರ ತಾಲೂಕು ರಾಜರತ್ನ ಪುನೀತ್ ರಾಜ್‍ಕುಮಾರ್…

ಸಾಗರ: ಟಿಪ್ಪರ್ ಲಾರಿ–ಬೈಕ್ ಅಪಘಾತ; ಯುವತಿ ಸ್ಥಳದಲ್ಲೇ ಸಾವು – sagara m
ಸಾಗರ

ಸಾಗರ: ಟಿಪ್ಪರ್ ಲಾರಿ–ಬೈಕ್ ಅಪಘಾತ; ಯುವತಿ ಸ್ಥಳದಲ್ಲೇ ಸಾವು

ಸಾಗರ ತಾಲೂಕಿನ ನೆಲ್ಲಿಬೀಡು ವೃತ್ತದ ಬಳಿ ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಳೂರು ಗ್ರಾಮದ ಅರ್ಚನಾ ಮೃತಪಟ್ಟಿದ್ದಾರೆ. ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಟಿವಿಎಸ್ ಕ್ರೆಡಿಟ್‌ಗೆ ಗ್ರಾಹಕ ಆಯೋಗದ ಆದೇಶ: ವಾಹನ ಹಿಂತಿರುಗಿಸಿ, ₹1.10 ಲಕ್ಷ ಪರಿಹಾರ ಪಾವತಿಸಿ – courts
ಶಿವಮೊಗ್ಗ ಸುದ್ದಿ

ಟಿವಿಎಸ್ ಕ್ರೆಡಿಟ್‌ಗೆ ಗ್ರಾಹಕ ಆಯೋಗದ ಆದೇಶ: ವಾಹನ ಹಿಂತಿರುಗಿಸಿ, ₹1.10 ಲಕ್ಷ ಪರಿಹಾರ ಪಾವತಿಸಿ

ಮುನ್ಸೂಚನೆ ನೀಡದೆ ವಾಹನ ಜಪ್ತಿ ಮಾಡಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಟಿವಿಎಸ್ ಕ್ರೆಡಿಟ್ ಸರ್ವಿಸಸ್ ಸಂಸ್ಥೆಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ಆಯೋಗ ವಾಹನ ಹಿಂತಿರುಗಿಸುವಂತೆ ಹಾಗೂ ದೂರುದಾರರಿಗೆ ₹1.10 ಲಕ್ಷ ಪರಿಹಾರ ಪಾವತಿಸುವಂತೆ ಆದೇಶಿಸಿದೆ.