ಹೊಸನಗರ

InShot 20260827 211010431
ಹೊಸನಗರ

ಸರ್ಕಾರಿ ಬಾವಿ ಮುಚ್ಚಿ ಜಾಗ ನುಂಗಿದ ಬಲಾಢ್ಯರು ; ಕ್ರಮಕ್ಕೆ ಆಗ್ರಹ

ಹೊಸನಗರ : ತಾಲ್ಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ವೆ ನಂಬರ್ 15ರಲ್ಲಿ ಬಲಾಢ್ಯರೊಬ್ಬರು ಸುಮಾರು 50 ವರ್ಷಗಳ ಹಳೆಯ ಬಾವಿಯನ್ನು ವಶಪಡಿಸಿಕೊಂಡು ನಂತರ ಆ ಬಾವಿಯನ್ನು ಮುಚ್ಚಿ ಜಾಗ ಕಬಳಿಕೆ…

InShot 20260827 162028290
ಹೊಸನಗರ

ಸಂಸ್ಕಾರ ಪರಂಪರೆ ಉಳಿಸಿ ಬೆಳೆಸುವ ಯಜ್ಞೋಪವೀತ ಧಾರಣೆ

ರಿಪ್ಪನ್‌ಪೇಟೆ : ಮನುಷ್ಯರಾದ ಪ್ರತಿಯೊಬ್ಬರು ನಾವು ದೇವರ ಮೇಲೆ ಶ್ರದ್ದೆ ಭಕ್ತಿಯಿಟ್ಟು ಅವನನ್ನು ಉಪಾಸನೆ ಮಾಡಿ ದೇವರ ಸಾಮಿಪ್ಯವನ್ನು ಪಡೆಯಲು ಪ್ರಯತ್ನಿಸಬೇಕು ಎಂದು ಸುದರ್ಶನ್ ಆಚಾರ್ಯ ಹೇಳಿದರು. ರಿಪ್ಪನ್‌ಪೇಟೆಯ ಜಿಎಸ್‌ಬಿ ಸಮಾಜ ಮಂದಿರದಲ್ಲಿ…

InShot 20260826 183556685
ಹೊಸನಗರ

ಹೊಂಬುಜದಲ್ಲಿ ಜನಿವಾರ ಧಾರಣೆ ಪರ್ವ ; ಜೀವನದಲ್ಲಿ ಸಮ್ಯಕ್ತ್ವ ಪ್ರಾಪ್ತಿಗಾಗಿ ರತ್ನತ್ರಯ ಧಾರಣೆ : ಶ್ರೀಗಳು

ಹೊಸನಗರ : ‘ಜೀವನದಲ್ಲಿ ಧರ್ಮ ಪರಿಪಾಲನೆಯನ್ನು ನಿರಂತರ ಮಾಡುವುದರಿಂದ ಸಾತ್ವಿಕ ಮನೋಭಾವವು ಸ್ಪುರಿಸುತ್ತದೆ. ಬಾಲ್ಯದಿಂದ ವಿದ್ಯಾಸಂಪನ್ನರಾಗಿ ವಿಭಿನ್ನ ಕ್ಷೇತ್ರಗಳಲ್ಲಿ ವ್ಯವಹಾರ-ಸೇವೆ ಮಾಡುವಂತಿದ್ದರೂ ಸದ್ಧರ್ಮ ಅನುಸರಿಸುವುದು ಮಹತ್ವವಾಗಿದೆ’ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶ…

InShot 20260825 194516454
ಹೊಸನಗರ

ತ್ಯಾರಂದೂರು ಗವಿಮಠಕ್ಕೆ ನೂತನ ಶ್ರೀಗಳ ಪಟ್ಟಾಭಿಷೇಕ

ರಿಪ್ಪನ್‌ಪೇಟೆ : ಕೋಣಂದೂರು ಸಮೀಪದ ಕೋಟೆಗದ್ದೆ ತ್ಯಾರಂದೂರು ಗವಿಮಠಕ್ಕೆ ಪಟ್ಟಾಧ್ಯಕ್ಷರಾಗಿ ರಿಪ್ಪನ್‌ಪೇಟೆ ಗವಟೂರು ಗ್ರಾಮದ ಮಲ್ಲಾಪುರ ಜಗದೀಶಯ್ಯನವರ ಎರಡನೇ ಪುತ್ರ ಲೋಕೇಶ್ ಇವರನ್ನು ವೀರಶೈವ ಸಂಪ್ರದಾಯದಂತೆ ಉಜ್ಜಯನಿ ಜಗದ್ಗುರುಗಳ ದಿವ್ಯಸಾನ್ನಿಧ್ಯದಲ್ಲಿ ಪಟ್ಟಾಭಿಷೇಕ ನೇರವೇರಿತು.…

InShot 20260825 131705855
ಹೊಸನಗರ

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಕುಮಾರಿಗೆ ಹೊಸನಗರ ಪುನೀತ್ ರಾಜ್‍ಕುಮಾರ್ ಕನ್ನಡ ಸಂಘದಿಂದ ಸನ್ಮಾನ

ಹೊಸನಗರ : ತಾಲೂಕಿನ ಹುಂಚ ಸಮೀಪದ ಸಮಟಗಾರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿಗೆ 2026-27ನೇ ಸಾಲಿನ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು ಹೊಸನಗರ ತಾಲೂಕು ರಾಜರತ್ನ ಪುನೀತ್ ರಾಜ್‍ಕುಮಾರ್…

InShot 20260824 141822717
ಹೊಸನಗರ

ಶ್ರಾವಣ ಮಾಸದ ಪ್ರಯುಕ್ತ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದಲ್ಲಿ ಶಿವಪೂಜಾನುಷ್ಟಾನ

ರಿಪ್ಪನ್‌ಪೇಟೆ : ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಲೋಕಕಲ್ಯಾರ್ಥಾವಾಗಿ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಮೂಲಕರ್ತೃ ಚನ್ನಬಸವ ಮತ್ತು ಸಿದ್ದಲಿಂಗ ಮಹಾಸ್ವಾಮಿಗಳವರ ರುದ್ರಾಭಿಷೇಕ ಶಿವಪೂಜಾನುಷ್ಟಾನ ಇನ್ನಿತರ ಪೂಜಾ…

ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ : ಶಿಕ್ಷಕಿ ರತ್ನಕುಮಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ – shiksaki
ಹೊಸನಗರ

ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ : ಶಿಕ್ಷಕಿ ರತ್ನಕುಮಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ

ಹೊಸನಗರ ತಾಲೂಕಿನ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿ ಅವರು ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ-2026ಕ್ಕೆ ಆಯ್ಕೆಯಾಗಿದ್ದಾರೆ. ಈ ಸಾಧನೆಗೆ ಸಾಗರ-ಹೊಸನಗರ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ ಸಲ್ಲಿಸಿದ್ದಾರೆ.

power cut
ಹೊಸನಗರ

ಹೊಸನಗರ ಪಟ್ಟಣ ಸೇರಿದಂತೆ ಇಲ್ಲೆಲ್ಲ ನಾಳೆ ಇಡೀ ದಿನ ಕರೆಂಟ್ ಇರಲ್ಲ !

ಹೊಸನಗರ : ಪಟ್ಟಣ ವ್ಯಾಪ್ತಿಗೆ ಹೊಸ ಫೀಡರ್ ರಚನೆ ಕಾಮಗಾರಿ ಪ್ರಯುಕ್ತ ಇಲ್ಲಿನ ಉಪವಿಭಾಗದಲ್ಲಿ ನಾಳೆ (ಆ. 23) ರಂದು ಬೆಳಿಗ್ಗೆ 10-00 ರಿಂದ ಸಂಜೆ 6-00 ಗಂಟೆವರೆಗೆ ಹೊಸನಗರ 33/11 ಕೆ.ವಿ…

InShot 20260822 154631898
ಹೊಸನಗರ

ಕಸ್ತೂರಿ ರಂಗನ್ ವರದಿ ಮಲೆನಾಡ ಜನರಿಗೆ ಮರಣ ಶಾಸನವಾಗಲಿದೆ : ವಾಟಗೋಡು ಸುರೇಶ್

ಹೊಸನಗರ ; ಮಲೆನಾಡಿನ ಜನರಿಗೆ ಮರಣ ಶಾಸನವಾಗಲಿರುವ ಕಸ್ತೂರಿ ರಂಗನ್ ವರದಿಯನ್ನು ಸುಮಾರು 13 ವರ್ಷಗಳಿಂದ ನಾವು ವಿರೋಧಿಸುತ್ತಾ ಬರುತ್ತಿದ್ದು ಆದರೂ ಇನ್ನೂ ಜೀವಂತವಾಗಿದೆ ಎಂದು ಯೂನಿಯನ್ ಬ್ಯಾಂಕ್ ಅಧ್ಯಕ್ಷ ವಾಟಗೋಡು ಸುರೇಶ್‌…

InShot 20260822 115933076
ಹೊಸನಗರ

ರಿಪ್ಪನ್‌ಪೇಟೆ ರೋಟರಿ ಕ್ಲಬ್‌ನಿಂದ ರೈತ ಮಿತ್ರ ಕಾರ್ಯಕ್ರಮದಡಿ ಕೃಷಿ ಉಪಕರಣಗಳ ವಿತರಣೆ

ರಿಪ್ಪನ್‌ಪೇಟೆ : ಇಲ್ಲಿನ ರೋಟರಿ ಕ್ಲಬ್‌ನಿಂದ ರೈತ ಮಿತ್ರ ಕಾರ್ಯಕ್ರಮದಡಿ ರೈತರಿಗೆ ಕೃಷಿ ಸಲಕರಣೆಗಳನ್ನು ವಿತರಿಸಿ ಭತ್ತದ ಗದ್ದೆಯಲ್ಲಿ ರೋಟರಿ ಕ್ಲಬ್ ಪದಾಧಿಕಾರಿಗಳು ಸಮೂಹ ನಾಟಿ ಕಾರ್ಯದಲ್ಲಿ ತೊಡಗಿಕೊಳ್ಳುವುದರೊಂದಿಗೆ ವಿನೂತನ ಕಾರ್ಯಕ್ರಮದೊಂದಿಗೆ ಜನಮೆಚ್ಚುಗೆ…