ಶಿವಮೊಗ್ಗ ಸುದ್ದಿ

ಶಿವಮೊಗ್ಗ ನಗರ, ಸಾಗರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಶಿಕಾರಿಪುರ ಮತ್ತು ಸೊರಬ ತಾಲೂಕಿನ ಪರಿಶೀಲಿತ ಸ್ಥಳೀಯ ಸುದ್ದಿಗಳು, ನಾಗರಿಕ ಮಾಹಿತಿ ಮತ್ತು ಇತ್ತೀಚಿನ ಬೆಳವಣಿಗೆಗಳು.
Ripponpete Dasara
ಹೊಸನಗರ

ರಿಪ್ಪನ್‌ಪೇಟೆ ಸಿದ್ಧಿವಿನಾಯಕ ದೇಗುಲದಲ್ಲಿ ವಿಜಯದಶಮಿ ಸಂಭ್ರಮ: ಚಂಡಿಕಾ ಹೋಮ, ಬನ್ನಿ ಉತ್ಸವದ ಜೊತೆ ಗಮನ ಸೆಳೆದ ಜಂಗಿ ಕುಸ್ತಿ!

At the Sri Siddhivinayaka Swamy Temple in Ripponpete, a special Chandika Homa and various religious rituals were performed with great devotion and reverence on the occasion of Vijayadashami, for the welfare of the world.

ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಬೆದರಿದ ಅಂಬಾರಿ ಆನೆ; ವಾಹನಗಳಿಗೆ ಹಾನಿ, ಆಭರಣ ಸುರಕ್ಷಿತ ಎಂದ ಪಾಲಿಕೆ ಆಯುಕ್ತ – 4ee4dc7e aa43 4495 969d ead…
ಶಿವಮೊಗ್ಗ ಸುದ್ದಿ

ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಬೆದರಿದ ಅಂಬಾರಿ ಆನೆ; ವಾಹನಗಳಿಗೆ ಹಾನಿ, ಪಾಲಿಕೆ ಆಯುಕ್ತರು ಏನಂದ್ರು?

ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಬೆದರಿ ಹಿಂದಕ್ಕೆ ಓಡಿದ ಪರಿಣಾಮ ಕೆಲ ವಾಹನಗಳು ಮತ್ತು ಮಂಟಪಕ್ಕೆ ಹಾನಿಯಾಗಿದೆ. ಆದರೆ ಉತ್ಸವ ಮೂರ್ತಿ ಹಾಗೂ ಆಭರಣಗಳು ಸುರಕ್ಷಿತವಾಗಿವೆ ಎಂದು ಪಾಲಿಕೆ ಆಯುಕ್ತ ಮಾಯಣ್ಣಗೌಡ ತಿಳಿಸಿದ್ದಾರೆ.