Shivamogga News

Get the latest news from Shivamogga and stay informed about the city’s developments. Our website offers comprehensive coverage on various topics. Visit us today!

Shivamogga News

ತೀರ್ಥಹಳ್ಳಿ ; ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ಶವವಾಗಿ ಪತ್ತೆ !

ತೀರ್ಥಹಳ್ಳಿ ; ನಿನ್ನೆ ಇಲ್ಲಿನ ತುಂಗಾ ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕನ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಮೃತರನ್ನು ಸೀಬಿನಕೆರೆ ನಿವಾಸಿ ಅಕ್ಷಯ್ (26) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ವೇಳೆ…

Ripponpete

ರಿಪ್ಪನ್‌ಪೇಟೆ ; ಪ್ರಾ.ಆ.ಕೇಂದ್ರ, ವಿದ್ಯಾರ್ಥಿನಿಲಯಕ್ಕೆ ಡಿಸಿ ದಿಢೀರ್ ಭೇಟಿ, ಪರಿಶೀಲನೆ

ಶಿವಮೊಗ್ಗ ; ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಯವರು ಸೋಮವಾರ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ…

Hosanagara

ಹೊಸನಗರ ಕ್ಷೇತ್ರ ಮರುಸ್ಥಾಪನೆಗೆ ರಾಜಕೀಯ – ಸಾಮಾಜಿಕ ಏಕಮತ ; ಭರ್ಜರಿ ಪಾದಯಾತ್ರೆ

ರಿಪ್ಪನ್‌ಪೇಟೆ ; ಹೊಸನಗರ ವಿಧಾನಸಭಾ ಕ್ಷೇತ್ರದ ಸ್ಥಾನಮಾನ ಮರುಸ್ಥಾಪನೆಗೆ ರಾಜ್ಯಮಟ್ಟದಲ್ಲಿ ಬಲವಾದ ಒತ್ತಾಯ ಮೂಡಿದ್ದು, ಈ ಸಂಬಂಧ ನಡೆದ ಭಾರೀ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ರಾಜಕೀಯ ನಾಯಕರು, ಮಠಾಧೀಶರು ಹಾಗೂ ವಿವಿಧ ಧರ್ಮಗಳ…

Ripponpete

ಬಿಜೆಪಿ ಸಂಸ್ಥಾಪನಾ ದಿನಾಚರಣೆ ; ಸಂಸದ ರಾಘವೇಂದ್ರ, ಹರತಾಳು ಹಾಲಪ್ಪರಿಂದ ಧ್ವಜಾರೋಹಣ

ರಿಪ್ಪನ್‌ಪೇಟೆ : ಪಟ್ಟಣದ ಕೆರೆಹಳ್ಳಿ ಮಹಾಶಕ್ತಿ ಕೇಂದ್ರದ ಗವಟೂರು-1 (ಬೂತ್ 220)ನಲ್ಲಿ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನವನ್ನು ಅತ್ಯಂತ ಉತ್ಸಾಹಭರಿತ ಹಾಗೂ ಭವ್ಯವಾಗಿ ಆಚರಿಸಲಾಯಿತು. ದೇಶಭಕ್ತಿಯ ಘೋಷಣೆಗಳು, ಪಕ್ಷದ ಧ್ವಜದ ಶೋಭೆ…

Ripponpete

ವಿದ್ಯುತ್ ಲೈನ್ ದುರಸ್ತಿ ಕಾಮಗಾರಿ ವೇಳೆ ಕಂಬ ತುಂಡಾಗಿ ಬಿದ್ದು ಕಾರ್ಮಿಕ ಸಾವು !

ರಿಪ್ಪನ್‌ಪೇಟೆ ; ವಿದ್ಯುತ್‌ ಲೈನ್ ದುರಸ್ತಿ ಕಾಮಗಾರಿ ವೇಳೆಯಲ್ಲಿ ಕಂಬ ತುಂಡಾಗಿ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಹರತಾಳು ಗ್ರಾ.ಪಂ. ವ್ಯಾಪ್ತಿಯ ನಂಜವಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಮೈಸೂರು ಮೂಲದ ವಿಜಯ್ (30)…

Ripponpete

ಬೆಂಕಿ ಅವಘಡಕ್ಕೆ ಮನೆ ಸಂಪೂರ್ಣ ಭಸ್ಮ ; ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ, ವೈಯಕ್ತಿಕ ನೆರವು

ರಿಪ್ಪನ್‌ಪೇಟೆ ; ಹುಂಚ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮಠದಜಡ್ಡು ಗ್ರಾಮದ ಸುವಿತ್ರಮ್ಮ ಎಂಬುವರ ವಾಸದ ಮನೆಗೆ ಭಾನುವಾರ ಸಂಜೆ ಆಕಸ್ಮಿಕವಾಗಿ ವಿದ್ಯುತ್ ಆವಘಡದಿಂದಾಗಿ ಬೆಂಕಿ ತಗುಲಿ ಮನೆ ಸಂರ್ಪೂಣ ಭಸ್ಮಗೊಂಡಿರುವ ಘಟನೆ ವಿಷಯ…

Hombuja

ಹೊಸನಗರ ವಿಧಾನಸಭಾ ಕ್ಷೇತ್ರಕ್ಕಾಗಿ ಹೊಂಬುಜ ಶ್ರೀಗಳ ಆಗ್ರಹ

ಹೊಂಬುಜ ; ಹೊಸನಗರ ವಿಧಾನಸಭಾ ಕ್ಷೇತ್ರ ಪುನರ್‌ಸ್ಥಾಪನೆಗಾಗಿ ಬೃಹತ್ ಹೋರಾಟ ನಡೆಯುತ್ತಿದ್ದು, ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೋಸ್ಕರ ಪುನರ್‌ಸ್ಥಾಪನೆ ತುಂಬಾ ಅವಶ್ಯವಾಗಿದೆ ಎಂದು ಹೊಂಬುಜ ಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದ್ದಾರೆ. ಈ…

Hosanagara

ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗಾಗಿ ಬೆನ್ನತ್ತಿದ ಹೊಸನಗರದ ಹೋರಾಟಗಾರರು

ರಿಪ್ಪನ್‌ಪೇಟೆ ; ಕಳೆದ ಒಂದು ತಿಂಗಳಿಂದ ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪಿಸಬೇಕು ಎಂಬ ಕೂಗಿನೊಂದಿಗೆ ತಾಲ್ಲೂಕಿನ 30 ಗ್ರಾಮ ಪಂಚಾಯಿತ್‌ಗಳಿಗೆ ತೆರಳಿ ಯುವಜನರನ್ನು ಸಂಘಟಿಸುವುದರೊಂದಿಗೆ ಏಪ್ರಿಲ್ 5 ರಂದು ನಗರದ ಚಿಕ್ಕಪೇಟೆಯಿಂದ ಪಾದಯಾತ್ರೆಯನ್ನು…

Ripponpete

ಆಕಸ್ಮಿಕ ಅಗ್ನಿ ಅನಾಹುತ, ಮನೆ ಸಂಪೂರ್ಣ ಸುಟ್ಟು ಭಸ್ಮ, ಅಪಾಯದಿಂದ ಪಾರಾದ ಕುಟುಂಬಸ್ಥರು ; ಶಾಸಕ ಆರಗ ಭೇಟಿ

ರಿಪ್ಪನ್‌ಪೇಟೆ ; ಹುಂಚ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಠದಜಡ್ಡುವಿನಲ್ಲಿ ವಾಸದ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮಗೊಂಡ ಘಟನೆ ಭಾನುವಾರ ನಡೆದಿದೆ. ಹುಂಚ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಠದಜಡ್ಡು ಗ್ರಾಮದ ಸುಮಿತ್ರಾ…

Ripponpete

ದಾದಿಯರ ಸೇವಾ ಕಾರ್ಯ ಒಂದು ಚಂಡಿಕಾಹೋಮಕ್ಕೆ ಸಮ ; ವಿನಯ್‌ಗುರೂಜಿ

ರಿಪ್ಪನ್‌ಪೇಟೆ ; ಆಸ್ಪತ್ರೆಗಳಲ್ಲಿ ರೋಗಿಗಳ ಶುಶ್ರೂಷೆ ಮಾಡುವ ದಾದಿಯರ ಸೇವೆ ಒಂದು ಚಂಡಿಕಾ ಹೋಮ ಮಾಡಿದಷ್ಟಕ್ಕೆ ಸಮವಾಗಿರುತ್ತದೆಂದು ಗೌರಿಗದ್ದೆ ಅವಧೂತ ಸದ್ಗುರು ವಿನಯ್‌ಗುರೂಜಿ ಹೇಳಿದರು. ರಿಪ್ಪನ್‌ಪೇಟೆಯ ಗುಡ್‌ಶಪರ್ಡ್ ಶಾಲಾವರಣದಲ್ಲಿ ಓಂ ಶ್ರೀಮಾತೃಶ್ರೀ ಸೇವಾ…