ಶಿವಮೊಗ್ಗ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ | ಹೊಸನಗರ ಮಹಿಳಾ ಕಬಡ್ಡಿ ತಂಡಕ್ಕೆ ಸತತ 4ನೇ ಬಾರಿ ಪ್ರಶಸ್ತಿ ಗರಿ

0 719

ಹೊಸನಗರ : ಶಿವಮೊಗ್ಗದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟದ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಹೊಸನಗರದ ಮಹಿಳಾ ತಂಡ ಶಿವಮೊಗ್ಗ ಮಹಿಳಾ ಕಬಡ್ಡಿ ತಂಡವನ್ನು ಪರಾಭವಗೊಳಿಸಿ ಸತತ ನಾಲ್ಕನೇ ಬಾರಿ ಪ್ರಶಸ್ತಿಯ ಗರಿ ತನ್ನದಾಗಿಸಿಕೊಂಡಿದೆ.

Leave A Reply

Your email address will not be published.

error: Content is protected !!