
ಶರನ್ನವರಾತ್ರಿ ಸಂಭ್ರಮ: ಹೊಂಬುಜದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಆಯುಧ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನ
Hombuja Sri stated that in today's modern era, the use of machinery, vehicles, and weapons has become inevitable.

Hombuja Sri stated that in today's modern era, the use of machinery, vehicles, and weapons has become inevitable.

The 33rd installment of the ‘Gruhalakshmi’ scheme—the most popular among the government’s five guarantee schemes—has been successfully released, with Rs 2,000 credited directly into the bank accounts of each eligible woman.

The action of Nagaraj Kuruvalli, president of the 'Jaya Karnataka' organization—who staged a protest by intercepting a bus belonging to one organization due to a mistake committed by the staff of a different organization—has now sparked intense public discussion and outrage.

An incident has occurred in Shivamogga that serves as a warning to parents and vehicle owners who allow minors to drive vehicles.

ದಸರಾ ಪ್ರಯುಕ್ತ ಕೋಣಂದೂರು ರೋಟರಿ ಕ್ಲಬ್ ವತಿಯಿಂದ ಸ್ಥಳೀಯ ರೋಟರಿ ಭವನದಲ್ಲಿ ವಿಶೇಷ 'ದಾಂಡಿಯಾ ನೃತ್ಯೋತ್ಸವ'ವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಭಾನುವಾರ ಸಂಜೆ ಶಿವಮೊಗ್ಗ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ಈ ಮಳೆ ತಂಪೆರೆದಿದ್ದು, ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಿದೆ.

ದ್ವೇಷ, ಅಸೂಯೆ ಹಾಗೂ ಹಿಂಸೆಯನ್ನು ತ್ಯಜಿಸಿ, ಸಮಸ್ತ ಜೀವಸಂಕುಲದಲ್ಲೂ ದಯೆ ಮತ್ತು ಮೈತ್ರಿಭಾವವನ್ನು ಬೆಳೆಸಿಕೊಂಡಾಗ ಮಾತ್ರ ಮನುಷ್ಯನ ಬದುಕು ಸಾರ್ಥಕವಾಗುತ್ತದೆ ಎಂದು ಹೊಂಬುಜ ಶ್ರೀ ನುಡಿದರು.

ಶ್ರದ್ಧಾಭಕ್ತಿಯ ದೇವಿ ಆರಾಧನೆಯು ಮನುಷ್ಯನಲ್ಲಿನ ಆಸೆ-ದುರಾಸೆಗಳನ್ನು ನಿಯಂತ್ರಿಸಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತದೆ ಎಂದು ತ್ಯಾರಂದೂರು ಮನೆತನದ ಹಿರಿಯರಾದ ನಾಗವೇಣಮ್ಮ ಬಸಪ್ಪಗೌಡ ಅಭಿಪ್ರಾಯಪಟ್ಟರು.

ರಿಪ್ಪನ್‌ಪೇಟೆಯಲ್ಲಿ ಲೋಕಕಲ್ಯಾಣಕ್ಕಾಗಿ ಆಯೋಜಿಸಲಾಗಿದ್ದ 'ನವಚಂಡಿಕಾ ಹೋಮ'ವು ಅತ್ಯಂತ ಭಕ್ತಿ-ಶ್ರದ್ಧೆಯಿಂದ ನೆರವೇರಿತು.

ಕಚೇರಿಗೆ ಬರುವ ಜನಸಾಮಾನ್ಯರನ್ನು ಸಬೂಬು ಹೇಳಿ ವಾಪಸ್ ಕಳುಹಿಸುವ ಬದಲು, ಅವರ ಸಂಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡಿಕೊಡುವ ಮನಸ್ಥಿತಿಯನ್ನು ಅಧಿಕಾರಿವರ್ಗ ಬೆಳೆಸಿಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ತಾಕೀತು ಮಾಡಿದರು.