ಶಿವಮೊಗ್ಗ ಸುದ್ದಿ

ಶಿವಮೊಗ್ಗ ನಗರ, ಸಾಗರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಶಿಕಾರಿಪುರ ಮತ್ತು ಸೊರಬ ತಾಲೂಕಿನ ಪರಿಶೀಲಿತ ಸ್ಥಳೀಯ ಸುದ್ದಿಗಳು, ನಾಗರಿಕ ಮಾಹಿತಿ ಮತ್ತು ಇತ್ತೀಚಿನ ಬೆಳವಣಿಗೆಗಳು.
ಸ್‌ಬುಕ್ ಜಾಹೀರಾತು ನಂಬಿದ ನಿವೃತ್ತ ನೌಕರ; ಖಾತೆಯಿಂದ ₹2.29 ಲಕ್ಷ ವಂಚನೆ – Senior Citizen Scam Alert
ಶಿವಮೊಗ್ಗ ಸುದ್ದಿ

ಫೇಸ್‌ಬುಕ್ ಜಾಹೀರಾತು ನಂಬಿದ ನಿವೃತ್ತ ನೌಕರ; ಖಾತೆಯಿಂದ ₹2.29 ಲಕ್ಷ ವಂಚನೆ

ಫೇಸ್‌ಬುಕ್‌ನಲ್ಲಿ ‘ನಿವೃತ್ತ ನೌಕರರ ಕಾರ್ಡ್’ ಜಾಹೀರಾತು ನಂಬಿದ ಶಿವಮೊಗ್ಗದ ನಿವೃತ್ತ ನೌಕರರೊಬ್ಬರು ಬ್ಯಾಂಕ್ ಹಾಗೂ ಎಟಿಎಂ ವಿವರಗಳನ್ನು ಹಂಚಿಕೊಂಡ ಬಳಿಕ ₹2.29 ಲಕ್ಷ ಕಳೆದುಕೊಂಡಿದ್ದಾರೆ. ಘಟನೆ ಸಂಬಂಧ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Hombuja Dasara 7day
ಹೊಸನಗರ

ಹೊಂಬುಜದಲ್ಲಿ ವೈಭವದ ಶರನ್ನವರಾತ್ರಿ: 7ನೇ ದಿನದಂದು ವಿಶೇಷ ಸರಸ್ವತಿ ಪೂಜೆ ಸಂಪನ್ನ

ಹೊಂಬುಜದಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವದ 7ನೇ ದಿನದ ಅಂಗವಾಗಿ ವಿಶೇಷ ಸರಸ್ವತಿ ಪೂಜೆಯು ಭಕ್ತಿಭಾವದಿಂದ ಜರುಗಿತು.

InShot 20261017 192046340
ಸಾಗರ

ಜನರ ಸಮಸ್ಯೆಗಳಿಗೆ ಮಿಡಿಯುವ ಸೇತುವೆಯಾಗಿ ಅಧಿಕಾರಿಗಳು ಕೆಲಸ ಮಾಡಬೇಕು: ಶಾಸಕ ಬೇಳೂರು ಗೋಪಾಲಕೃಷ್ಣ ಕರೆ

ಸರ್ಕಾರಿ ಅಧಿಕಾರಿಗಳ ಕರ್ತವ್ಯ ಕೇವಲ ಕಚೇರಿಯ ನಾಲ್ಕು ಗೋಡೆಗಳಿಗೆ ಸೀಮಿತವಾಗಬಾರದು, ಬದಲಾಗಿ ಜನಸಾಮಾನ್ಯರ ಕಷ್ಟ-ಸುಖಗಳಿಗೆ ಸ್ಪಂದಿಸಿ, ಸರ್ಕಾರ ಮತ್ತು ಪ್ರಜೆಗಳ ನಡುವೆ ಭರವಸೆಯ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.

Kerehalli Devaraj, Niranjan M
ಹೊಸನಗರ

ರಿಪ್ಪನ್‌ಪೇಟೆ ಕಸ್ತೂರಿ ಕನ್ನಡ ಸಂಘಕ್ಕೆ ನೂತನ ಸಾರಥಿಗಳು: ಅಧ್ಯಕ್ಷರಾಗಿ ಕೆರೆಹಳ್ಳಿ ದೇವರಾಜ್, ಪ್ರಧಾನ ಕಾರ್ಯದರ್ಶಿಯಾಗಿ ನಿರಂಜನ್ ಎಂ. ಆಯ್ಕೆ

ಕಸ್ತೂರಿ ಕನ್ನಡ ಸಂಘದ 6ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿದೆ.

Gopalakrishna Beluru RPT3
ಹೊಸನಗರ

ಕಮದೂರಿನಲ್ಲಿ 17 ಕೋಟಿ ರೂ. ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲಾ ಕಟ್ಟಡಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಶಂಕುಸ್ಥಾಪನೆ

'ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ'ಯ ಸುಸಜ್ಜಿತ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶುಕ್ರವಾರ ಸಂಜೆ ಗುದ್ದಲಿ ಪೂಜೆ ನೆರವೇರಿಸಿದರು.

Thyaranduru Dasara
ಹೊಸನಗರ

ಶರನ್ನವರಾತ್ರಿ ಸಂಭ್ರಮ: ತ್ಯಾರಂದೂರಿನ ಕಲಾನಾಥೇಶ್ವರಿ ದೇವಿಗೆ ಉಡಿತುಂಬಿ ಭಕ್ತರ ವಿಶೇಷ ಪೂಜೆ

ತ್ಯಾರಂದೂರು ಗ್ರಾಮದ ಶ್ರೀ ಕಲಾನಾಥೇಶ್ವರಿ ದೇವಸ್ಥಾನದಲ್ಲಿ ದೇವಿಗೆ ಉಡಿತುಂಬುವ ಕಾರ್ಯಕ್ರಮ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿದವು.

Bhartraj Hosanagara Thashildar
ಹೊಸನಗರ

ಅಕ್ಟೋಬರ್ 17ರಂದು ನಗರದಲ್ಲಿ ಪ್ರಜಾಸೇವಾ ಅಭಿಯಾನ: ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ನಗರ ಹೋಬಳಿಯಲ್ಲಿ ಅಕ್ಟೋಬರ್ 17ರ ಶನಿವಾರದಂದು 'ಪ್ರಜಾಸೇವಾ ಅಭಿಯಾನ'ವನ್ನು ಆಯೋಜಿಸಲಾಗಿದೆ ಎಂದು ತಹಶೀಲ್ದಾರ್ ಭರತ್‌ರಾಜ್ ತಿಳಿಸಿದ್ದಾರೆ.

Dr.Pradeep D’Mello
ಶಿವಮೊಗ್ಗ

ಕೆಪಿಸಿಸಿ ವೈದ್ಯರ ಘಟಕಕ್ಕೆ ಹೊಸ ಸಾರಥ್ಯ: ರಾಜ್ಯ ಉಪಾಧ್ಯಕ್ಷ ಹಾಗೂ ವಕ್ತಾರರಾಗಿ ಡಾ. ಪ್ರದೀಪ್ ಡಿ’ಮೆಲ್ಲೋ ಆಯ್ಕೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ವೈದ್ಯರ ಘಟಕದ ನೂತನ ರಾಜ್ಯ ಉಪಾಧ್ಯಕ್ಷರಾಗಿ ಹಾಗೂ ಅಧಿಕೃತ ವಕ್ತಾರರಾಗಿ ಡಾ. ಪ್ರದೀಪ್ ಡಿ’ಮೆಲ್ಲೋ ಅವರು ಆಯ್ಕೆಯಾಗಿದ್ದಾರೆ.