
ಪೌರ ಪ್ರಜ್ಞೆಯ ಮೇಲೆ ದೇಶದ ಗೌರವ ನಿಂತಿದೆ : ಶಾಸಕ ಆರಗ ಜ್ಞಾನೇಂದ್ರ
ರಿಪ್ಪನ್‌ಪೇಟೆ : ಶಿಕ್ಷಣವು ಅಕ್ಷರಭ್ಯಾಸವಲ್ಲ ನಾವು ಪಡೆಯುವ ಶಿಕ್ಷಣ ನಮ್ಮ ಸಂಸ್ಕೃತಿಯ ಬೇರುಗಳನ್ನು ತಳಮೂಲದಿಂದ ಅರಿಯುವ ಪ್ರೇರಕ ಶಕ್ತಿಯಾಗಬೇಕು ಆ ಮೂಲಕ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತಾಗಬೇಕು ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ…









