ಶಿವಮೊಗ್ಗ

InShot 20260909 192211494
ಹೊಸನಗರ

ವಾಹನದಿಂದ ಬಿದ್ದ ಕರುವನ್ನು 1.5 ಕಿ.ಮೀ. ಎಳೆದೊಯ್ದ ಚಾಲಕ ; ಗಂಭೀರ ಗಾಯ, ಸ್ಥಳೀಯರ ಆಕ್ರೋಶ

ವಾಹನದಿಂದ ಕೆಳಗೆ ಬಿದ್ದ ಕರುವೊಂದು ರಸ್ತೆಯಲ್ಲೇ ಸುಮಾರು ಒಂದೂವರೆ ಕಿಲೋಮೀಟರ್‌ಗೂ ಹೆಚ್ಚು ದೂರ ಎಳೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಿಪ್ಪನ್‌ಪೇಟೆ ಸಮೀಪದ ಮೂಗೂಡ್ತಿ ಬಳಿ ನಡೆದಿದೆ.

ಈದ್ ಮಿಲಾದ್ ಸಂಭ್ರಮದ ನಡುವೆ ರಿಪ್ಪನ್‌ಪೇಟೆಯಲ್ಲಿ ‘ನಶಾಮುಕ್ತ ಭಾರತ’ ಜಾಗೃತಿ – InShot 20260906 215056849
ಹೊಸನಗರ

ಈದ್ ಮಿಲಾದ್ ಸಂಭ್ರಮದ ನಡುವೆ ರಿಪ್ಪನ್‌ಪೇಟೆಯಲ್ಲಿ ‘ನಶಾಮುಕ್ತ ಭಾರತ’ ಜಾಗೃತಿ

ರಿಪ್ಪನ್‌ಪೇಟೆ : ಪಟ್ಟಣದಲ್ಲಿ ನಡೆದ ಈದ್ ಮಿಲಾದ್ ಹಬ್ಬದ ಆಚರಣೆಯು ಕೇವಲ ಧಾರ್ಮಿಕ ಸಂಭ್ರಮಕ್ಕೆ ಮಾತ್ರ ಸೀಮಿತವಾಗದೆ, ಸಮಾಜಮುಖಿ ಹಾಗೂ ಮಾದಕ ದ್ರವ್ಯಗಳ ವಿರುದ್ಧದ ಅರ್ಥಪೂರ್ಣ ಜಾಗೃತಿ ಕಾರ್ಯಕ್ರಮಕ್ಕೂ ಸಾಕ್ಷಿಯಾಯಿತು. ಪಟ್ಟಣದ ಮೊಹಿಯುದ್ದೀನ್…

InShot 20260902 115748919
ಶಿವಮೊಗ್ಗ

ಸೆ. 4ರಂದು ಶಿವಮೊಗ್ಗ ನಗರದಲ್ಲಿ ಮಾಂಸ ಮಾರಾಟ ಸಂಪೂರ್ಣ ಬಂದ್‌ ; ಯಾಕೆ ?

ಶಿವಮೊಗ್ಗ : ಸೆಪ್ಟೆಂಬರ್ 4ರಂದು ಶಿವಮೊಗ್ಗ ನಗರ ಪಾಲಿಕೆ ಸರಹದ್ದಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯ ಪ್ರಕಾರ ಈ ದಿನವನ್ನು…

ಬಿ.ವೈ. ರಾಘವೇಂದ್ರ–ಚಲುವರಾಯಸ್ವಾಮಿ ಭೇಟಿ: ಶಿವಮೊಗ್ಗ ಗ್ರಾಮಾಂತರ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮನವಿ – byr and chaluva
ಶಿವಮೊಗ್ಗ ಸುದ್ದಿ

ಬಿ.ವೈ. ರಾಘವೇಂದ್ರ–ಚಲುವರಾಯಸ್ವಾಮಿ ಭೇಟಿ: ಶಿವಮೊಗ್ಗ ಗ್ರಾಮಾಂತರ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮನವಿ

ಶಿವಮೊಗ್ಗ ಗ್ರಾಮಾಂತರ ಭಾಗದ 30ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ₹22.42 ಕೋಟಿ ವೆಚ್ಚದ ಯೋಜನೆಗೆ ತುರ್ತು ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಾಡುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ನೀರಾವರಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

InShot 20260818 125701402
ಹೊಸನಗರ

ಮಲೆನಾಡಿಗರಿಗೆ ತೂಗುಗತ್ತಿಯಾಗಿರುವ ಕಸ್ತೂರಿ ರಂಗನ್ ವರದಿಗೆ ತೀವ್ರ ವಿರೋಧ

ರಿಪ್ಪನ್‌ಪೇಟೆ : ಅವೈಜ್ಞಾನಿಕ ಕಸ್ತೂರಿ ರಂಗನ್ 7ನೇ ಅಧಿಸೂಚನೆಯಿಂದಾಗಿ ಮಲೆನಾಡಿನ ರೈತರ ಬದುಕಿನ ಮೇಲೆ ತೂಗುಗತ್ತಿಯಾಗಿದೆ ಎಂದು ಹೊಸನಗರ ತಾಲ್ಲೂಕು ರೈತ ಸಹಕಾರಿ ವೇದಿಕೆ ಅಧ್ಯಕ್ಷ ವಾಟಗೋಡು ಸುರೇಶ್ ತೀವ್ರ ವಿರೋಧ ವ್ಯಕ್ತಪಡಿಸಿ,…

InShot 20260819 174209102
ಹೊಸನಗರ

ರಿಪ್ಪನ್‌ಪೇಟೆ : ಈದ್ ಮಿಲಾದ್ ಶಾಂತಿ ಸಮಿತಿ ಸಭೆ

ರಿಪ್ಪನ್‌ಪೇಟೆ : ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ಈದ್ ಮಿಲಾದ್ ಹಬ್ಬವನ್ನು ಶಾಂತಿ, ಸೌಹಾರ್ದತೆಯೊಂದಿಗೆ ಆಚರಿಸುವಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಕರೆ ನೀಡಿದರು. ಸೆಪ್ಟಂಬರ್ 3 ರಿಂದ 6…

InShot 20260818 125701402
ಹೊಸನಗರ

ಕಸ್ತೂರಿ ರಂಗನ್ ವರದಿ ವಿರೋಧಿಸಿ ಆ.29ಕ್ಕೆ ಕಾರಣಗಿರಿ – ಹೊಸನಗರ ಪಾದಯಾತ್ರೆ ; ವಾಟಗೋಡು ಸುರೇಶ್

ಹೊಸನಗರ : ಮಲೆನಾಡಿನ ಜನರಿಗೆ ಮರಣ ಶಾಸನ ವಿಧಿಸುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆ ನೇತೃತ್ವದಲ್ಲಿ ಆಗಸ್ಟ್ 29ರಂದು ತಾಲೂಕಿನ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಿಂದ ಹೊಸನಗರದವರೆಗೆ…

InShot 20260817 225350663
ಹೊಸನಗರ

ಹೊಸನಗರ ತಾಲ್ಲೂಕು ಪದವಿಪೂರ್ವ ಕಾಲೇಜ್ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಸ್ವಾಮಿರಾವ್ ಅವಿರೋಧ ಆಯ್ಕೆ

ಹೊಸನಗರ ತಾಲ್ಲೂಕು ಪದವಿಪೂರ್ವ ಕಾಲೇಜ್ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಸ್ವಾಮಿರಾವ್ ಅವಿರೋಧ ಆಯ್ಕೆಯಾಗಿದ್ದಾರೆ.

InShot 20260815 152209377
ಹೊಸನಗರ

ವರಕವಿ ದ.ರಾ.ಬೇಂದ್ರ ಓರ್ವ ಶ್ರೇಷ್ಠ ಸಾಹಿತಿ  : ಉಪನ್ಯಾಸಕ ರವಿ

ಹೊಸನಗರ : ಕವಿ ದ.ರಾ. ಬೇಂದ್ರೆ ಓರ್ವ ಶಬ್ದ ಗಾರುಡಿಗ. ಅವರ ಕವಿತೆಗಳು ಹಾಡುವಾಗ ಲಯಬದ್ಧವಾಗಿ ಅತ್ಯುತ್ತಮ ಗೀತೆಯಾಗಿ ಮಾರ್ಪಡುತ್ತವೆ ಎಂದು ಉಪನ್ಯಾಸಕ ರವಿ ತಿಳಿಸಿದರು. ಪಟ್ಟಣದ ಹೋಲಿ ರಿಡೀಮರ್ ಪದವಿಪೂರ್ವ ಕಾಲೇಜಿನಲ್ಲಿ…

InShot 20260815 205742620
ಹೊಸನಗರ

ಸಾಹಿತ್ಯ ರಚನೆಗೆ ನಿರಂತರ ಅಧ್ಯಯನ ಅಗತ್ಯ : ಉಪನ್ಯಾಸಕಿ ಮಾಲಾಶ್ರೀ

ಹೊಸನಗರ : ರಾಷ್ಟ್ರಕವಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಶಿವರಾಮ ಕಾರಂತರ ಮರಳಿ ಮಣ್ಣಿಗೆ, ಅನಂತಮೂರ್ತಿ ಅವರ ಸಂಸ್ಕಾರ ಹಾಗೂ ಎಸ್.ಎಲ್.ಭೈರಪ್ಪನವರ ಅನೇಕ ಕಾದಂಬರಿಗಳು ಸಾಹಿತ್ಯಾಸಕ್ತರನ್ನು ತನ್ನತಾನೆ ಓದಿಸಿಕೊಂಡು ಹೋಗುತ್ತದೆ ಎಂದು ನಿಟ್ಟೂರು…

error: Content is protected !!