Shivamogga

InShot 20260831 153230463
ಹೊಸನಗರ

ಹೊಸನಗರ : ಶಾಲೆ ಬಿಟ್ಟ ವಿದ್ಯಾರ್ಥಿನಿ ಮನೆಗೆ ಖುದ್ದು ಭೇಟಿ ನೀಡಿ ಮನವೊಲಿಸಿದ ನ್ಯಾಯಾಧೀಶರು

ಹೊಸನಗರ : ತಾಲ್ಲೂಕಿನಲ್ಲಿ ಸುಮಾರು 207 ವಿದ್ಯಾರ್ಥಿಗಳು ಶಾಲೆ ಬಿಟ್ಟಿದ್ದಾರೆ. ಅವರೆಲ್ಲರೂ ಪುನಃ ಶಾಲೆಗೆ ಕರೆ ತರುವ ಕಾರ್ಯಕ್ರಮ ನಡೆಯುತ್ತಿದ್ದು ಅದರಂತೆ ತಹಸೀಲ್ದಾರ್ ಭರತ್‌ರಾಜ್ ನೇತೃತ್ವದ ತಂಡ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್‌,…

ಸಾಗರ : ಅಕ್ರಮ ಗಣಿಗಾರಿಕೆಗೆ ಬ್ರೇಕ್, ಅಧಿಕಾರಿಗಳ ದಾಳಿ ವೇಳೆ ಕಾರ್ಮಿಕರು ಪರಾರಿ – MT
ಸಾಗರ

ಸಾಗರ : ಅಕ್ರಮ ಗಣಿಗಾರಿಕೆಗೆ ಬ್ರೇಕ್, ಅಧಿಕಾರಿಗಳ ದಾಳಿ ವೇಳೆ ಕಾರ್ಮಿಕರು ಪರಾರಿ

ಸಾಗರ ತಾಲೂಕಿನ ಕಾನ್ಲೆ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜಂಬಿಟ್ಟಿಗೆ ಕಲ್ಲು ಕ್ವಾರಿ ಮೇಲೆ ತಹಶೀಲ್ದಾರ್ ಡಾ. ಪ್ರತಿಭಾ ಆರ್ ದಿಢೀರ್ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದಂತೆ ಕಾರ್ಮಿಕರು ಪರಾರಿಯಾಗಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ ಜೆಸಿಬಿಯನ್ನು ಬೆನ್ನಟ್ಟಿ ವಶಕ್ಕೆ ಪಡೆಯಲಾಗಿದೆ.

ತೀರ್ಥಹಳ್ಳಿಯಲ್ಲಿ ಪೊಲೀಸ್ ಆಡಳಿತಕ್ಕೆ ಚುರುಕು? ಯುವ ಐಪಿಎಸ್ ಅಧಿಕಾರಿ ಡಿವೈಎಸ್ಪಿಯಾಗಿ ನೇಮಕ – malnadtimes banuprakash
ತೀರ್ಥಹಳ್ಳಿ

ತೀರ್ಥಹಳ್ಳಿ: ಪೊಲೀಸ್ ಆಡಳಿತಕ್ಕೆ ಚುರುಕು? ಯುವ ಐಪಿಎಸ್ ಅಧಿಕಾರಿ ಡಿವೈಎಸ್ಪಿಯಾಗಿ ನೇಮಕ

ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಹುದ್ದೆಗೆ ಐಪಿಎಸ್ ಅಧಿಕಾರಿ ಭಾನುಪ್ರಕಾಶ್ ಜೆ. ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅರವಿಂದ ಕಲಗುಜ್ಜಿ ನಿವೃತ್ತಿಯಾದ ಬಳಿಕ ಖಾಲಿಯಾಗಿದ್ದ ಹುದ್ದೆಗೆ ಯುವ ಐಪಿಎಸ್ ಅಧಿಕಾರಿಯನ್ನು ನಿಯೋಜಿಸಲಾಗಿದ್ದು, ಪೊಲೀಸ್ ಆಡಳಿತಕ್ಕೆ ಚುರುಕು ಬರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

InShot 20260830 210437769
ಹೊಸನಗರ

ರಿಪ್ಪನ್‌ಪೇಟೆ ; ಶ್ರದ್ದಾಭಕ್ತಿಯಿಂದ ಜರುಗಿದ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವ

ರಿಪ್ಪನ್‌ಪೇಟೆ ; ಗರ್ತಿಕೆರೆ, ಬೈರಾಪುರ, ಹರತಾಳು ರಾಘವೇಂದ್ರಸ್ವಾಮಿ ಮಠದಲ್ಲಿ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಶ್ರದ್ದಾಭಕ್ತಿಯಿಂದ ಜರುಗಿತು. ಇಂದು ಬೆಳಗ್ಗೆ 9 ಗಂಟೆ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಅಂಗವಾಗಿ…

ಅರ್ಧ ಗಂಟೆಯಲ್ಲಿ ₹1.42 ಕೋಟಿ ಮೌಲ್ಯದ ಆಭರಣ ಕಳವು, ಹೇಗಾಯ್ತು ಇಲ್ಲಿದೆ ಮಾಹಿತಿ – theft in shivamooga
ಶಿವಮೊಗ್ಗ

ಅರ್ಧ ಗಂಟೆಯಲ್ಲಿ ₹1.42 ಕೋಟಿ ಮೌಲ್ಯದ ಆಭರಣ ಕಳವು, ಹೇಗಾಯ್ತು? ಇಲ್ಲಿದೆ ಮಾಹಿತಿ

ಶಿವಮೊಗ್ಗದ ವಿದ್ಯಾನಗರ 4ನೇ ‘ಎ’ ಕ್ರಾಸ್‌ನಲ್ಲಿರುವ ಪಿಡಿಒ ನಟರಾಜ್ ದಂಪತಿಯ ಬಾಡಿಗೆ ಮನೆಯಲ್ಲಿ ಹಾಡಹಗಲೇ ಭಾರಿ ಕಳ್ಳತನ ನಡೆದಿದೆ. ಸುಮಾರು 943 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ, ಬೆಲೆಬಾಳುವ ವಾಚ್‌ಗಳು ಮತ್ತು ನಗದು ಸೇರಿ ₹1.42 ಕೋಟಿ ಮೌಲ್ಯದ ವಸ್ತುಗಳು ಕಳುವಾಗಿದ್ದು, ಕೋಟೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

InShot 20260830 151826027
ಹೊಸನಗರ

ಹೊಸನಗರ ರಾಘವೇಂದ್ರ ಸ್ವಾಮಿ ಬೃಂದಾವನದಲ್ಲಿ 355ನೇ ಆರಾಧನಾ ಮಹೋತ್ಸವ ; ಹರಿದು ಬಂದ ಭಕ್ತ ಸಾಗರ

ಹೊಸನಗರ : ಇಲ್ಲಿನ ಹಳೆ ಸಾಗರ ರಸ್ತೆಯಲ್ಲಿರುವ ಶ್ರೀ ಗುರುರಾಯರ 355ನೇ ಆರಾಧನಾ ಮಹೋತ್ಸವವ ಭಾನುವಾರ ಶ್ರದ್ಧಾ ಭಕ್ತಿಯಿಂದ ನೆರವೇರಿದ್ದು ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬಂದಿತು. ಶನಿವಾರ ಸಂಜೆ ವಿವಿಧ ಧಾರ್ಮಿಕ…

ಕಸ್ತೂರಿ ರಂಗನ್ ವರದಿ ವಿಚಾರ: ಮೊದಲು 10 ಜಿಲ್ಲೆಗಳಲ್ಲಿ ಜಂಟಿ ಸರ್ವೇ ಮಾಡಿಸಿ ಎಂದು ಸಿಎಂಗೆ ಬಿ.ವೈ. ರಾಘವೇಂದ್ರ ಮನವಿ – Press Conference
ಶಿವಮೊಗ್ಗ

ಕಸ್ತೂರಿ ರಂಗನ್ ವರದಿ ವಿಚಾರ: ಮೊದಲು 10 ಜಿಲ್ಲೆಗಳಲ್ಲಿ ಜಂಟಿ ಸರ್ವೇ ಮಾಡಿಸಿ ಎಂದು ಸಿಎಂಗೆ ಬಿ.ವೈ. ರಾಘವೇಂದ್ರ ಮನವಿ

ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆ ಪಶ್ಚಿಮ ಘಟ್ಟ ವ್ಯಾಪ್ತಿಯ ಜನರಲ್ಲಿ ಆತಂಕ ಮೂಡಿಸಿದೆ. ವರದಿ ಕುರಿತು ಸಭೆ ಕರೆಯುವುದಕ್ಕೂ ಮೊದಲು ರಾಜ್ಯದ 10 ಜಿಲ್ಲೆಗಳಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೇ ನಡೆಸಿ ವಾಸ್ತವ ಸ್ಥಿತಿ ತಿಳಿಯಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.

ವಿದೇಶದಲ್ಲಿ ಸಿಲುಕಿದ ಶಿವಮೊಗ್ಗ ಮಹಿಳೆ: ಪಾಸ್‌ಪೋರ್ಟ್, ₹10 ಲಕ್ಷ ತೆಗೆದುಕೊಂಡು ಗಂಡ ಪರಾರಿ; ಏನಿದು ಪ್ರಕರಣ? – mt videsha
ಶಿವಮೊಗ್ಗ

ವಿದೇಶದಲ್ಲಿ ಸಿಲುಕಿದ ಶಿವಮೊಗ್ಗ ಮಹಿಳೆ: ಪಾಸ್‌ಪೋರ್ಟ್, ₹10 ಲಕ್ಷ ತೆಗೆದುಕೊಂಡು ಗಂಡ ಪರಾರಿ; ಏನಿದು ಪ್ರಕರಣ?

ಶಿವಮೊಗ್ಗದ ಸದಾಶಿವಪುರ ಹಕ್ಕಿಪಿಕ್ಕಿ ಕ್ಯಾಂಪ್‌ನ ಜಲಕನ್ಯಾ ಎಂಬ ಮಹಿಳೆ ಸೆನೆಗಲ್‌ನಲ್ಲಿ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಗಂಡ ಗುರುದತ್ ಪಾಸ್‌ಪೋರ್ಟ್ ಮತ್ತು ₹10 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದ್ದು, ತಾಯ್ನಾಡಿಗೆ ಮರಳಲು ಭಾರತೀಯ ರಾಯಭಾರ ಕಚೇರಿ ಹಾಗೂ ಸರ್ಕಾರದ ನೆರವು ಕೋರಿದ್ದಾರೆ.

ಶಿವಮೊಗ್ಗದಿಂದ ಆಂಧ್ರ ಪ್ರದೇಶಕ್ಕೆ ವಿಶೇಷ ರೈಲು ಸೇವೆ: ಯಾವ ಮಾರ್ಗ, ವೇಳಾಪಟ್ಟಿ ಇಲ್ಲಿದೆ – train to andhra from shimoga
ಶಿವಮೊಗ್ಗ ಸುದ್ದಿ

ಶಿವಮೊಗ್ಗದಿಂದ ಆಂಧ್ರ ಪ್ರದೇಶಕ್ಕೆ ವಿಶೇಷ ರೈಲು ಸೇವೆ: ಯಾವ ಮಾರ್ಗ, ವೇಳಾಪಟ್ಟಿ ಇಲ್ಲಿದೆ

ಶಿವಮೊಗ್ಗದಿಂದ ಆಂಧ್ರ ಪ್ರದೇಶದ ಮಚಿಲಿಪಟ್ಟಣಂ ಮತ್ತು ಗುಂತಕಲ್ ಮಾರ್ಗಗಳಲ್ಲಿ ವಿಶೇಷ ರೈಲು ಸೇವೆ ಘೋಷಿಸಲಾಗಿದೆ. ಈ ರೈಲು ಭದ್ರಾವತಿ, ತರೀಕೆರೆ, ಬೀರೂರು, ಅರಸೀಕೆರೆ, ತುಮಕೂರು, ಯಲಹಂಕ, ಹಿಂದೂಪುರ, ಧರ್ಮಾವರಂ ಮತ್ತು ಅನಂತಪುರ ಮಾರ್ಗವಾಗಿ ಸಂಚರಿಸಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ; ಅಧಿಕಾರಿಗಳಿಗೆ ಬಿ.ವೈ. ರಾಘವೇಂದ್ರ ಖಡಕ್ ಸೂಚನೆ – by raghavendra mp
ಶಿವಮೊಗ್ಗ

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ; ಅಧಿಕಾರಿಗಳಿಗೆ ಬಿ.ವೈ. ರಾಘವೇಂದ್ರ ಖಡಕ್ ಸೂಚನೆ

ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ವಿಳಂಬವಾಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದರು. ಭೂಸ್ವಾಧೀನ, ಪರಿಹಾರ ಪಾವತಿ, ಅರಣ್ಯ ಅನುಮತಿ ಮತ್ತು ಜಂಟಿ ಸರ್ವೆ ಸಮಸ್ಯೆಗಳಿಗೆ ಸಮನ್ವಯದಿಂದ ಪರಿಹಾರ ಕಂಡುಕೊಳ್ಳಲು ಹೇಳಿದರು.