ಕಸಾಪ ಚುನಾವಣೆ: ಡಿ. ಮಂಜುನಾಥ್ ಜಯಭೇರಿ

0
702

ಶಿವಮೊಗ್ಗ: ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಆಯ್ಕೆಗೆ ಇಂದು ನಡೆದ ಚುನಾವಣೆಯಲ್ಲಿ 450 ಕ್ಕೂ ಅಧಿಕ ಮತಗಳ ಅಂತರದಿಂದ ಡಿ. ಮಂಜುನಾಥ್ ಜಯಭೇರಿ ಬಾರಿಸಿದ್ದು 4ನೇ ಬಾರಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಶಂಕರಪ್ಪ ನವರು ಸೋಲು ಕಂಡಿದ್ದಾರೆ.

ತಾಲೂಕುವಾರು ಮತಗಳ ವಿವರ:

ವಿಜಯೋತ್ಸವ:

ತೀರ್ಥಹಳ್ಳಿ, ಶಿವಮೊಗ್ಗ, ಸಾಗರ, ಹೊಸನಗರ, ಸೊರಬದಲ್ಲಿ ಮಂಜುನಾಥ್ ಲೀಡ್ ಪಡೆದಿದ್ದಾರೆ. ಭದ್ರಾವತಿ, ಶಿಕಾರಿಪುರದಲ್ಲಿ ಶಂಕರಪ್ಪ ಅವರು ಲೀಡ್ ಪಡೆದಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here