ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷರಾಗಿ ಉಮಾ ಸುರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರ ಆಯ್ಕೆ

0
554

ರಿಪ್ಪನ್‌ಪೇಟೆ: ಇಲ್ಲಿನ ಕಲಾಕೌಸ್ತುಭ ಕನ್ನಡ ಸಂಘದ 28ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಿತಿಗೆ ಅಧ್ಯಕ್ಷರಾಗಿ ಉಮಾ ಸುರೇಶ್ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಶ್ರೀಧರ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಕಲಾಕೌಸ್ತೂಭ ಕನ್ನಡ ಸಂಘದ ಅಧ್ಯಕ್ಷೆ ಪದ್ಮಾ ಸುರೇಶ್ ಅಧ್ಯಕ್ಷತೆಯಲ್ಲಿ ಇಲ್ಲಿನ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಸಭೆ ನಡೆದು ಈ ಕೆಳಕಂಡ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪದ್ಮಾಸುರೇಶ್ (ಗೌರವಾಧ್ಯಕ್ಷೆ), ಆರ್.ಡಿ.ಶೀಲಾ, ನಾಗರತ್ನಾ ದೇವರಾಜ್, ಸೋಮಶೇಖರ (ದೂನ ರಾಜು) (ಉಪಾಧ್ಯಕ್ಷರು), ಶೈಲಾ ಆರ್.ಪ್ರಭು (ಸಹಕಾರ್ಯದರ್ಶಿ), ಎಂ.ಸುರೇಶ್‌ಸಿಂಗ್, ಹೆಚ್.ಎನ್.ಉಮೇಶ್ (ಕ್ರೀಡಾ ಕಾರ್ಯದರ್ಶಿ),‌ ಲಕ್ಷ್ಮೀ ಶ್ರೀನಿವಾಸ್‌ ಆಚಾರ್, ಮೂಕಾಂಬಿಕಾ (ಸಂಘಟನಾ ಕಾರ್ಯದರ್ಶಿ) ಉಳಿದದಂತೆ ಸಲಹಾ ಸಮಿತಿಯ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here