Mahesha Hindlemane ಅವರ ಸುದ್ದಿಗಳು

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

Crop Insurance Thirthahalli
ಶಿವಮೊಗ್ಗ ಸುದ್ದಿ

ಬೆಳೆ ವಿಮೆ: ಕಟ್ಟುವಾಗ ಮುಂದು, ಕೊಡುವಾಗ ಹಿಂದು – ವಿಮಾ ಕಂಪನಿ ವಿರುದ್ಧ ಸಿಡಿದೆದ್ದ ತೀರ್ಥಹಳ್ಳಿ ರೈತರು

ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಅನ್ನದಾತರಿಗೆ ನಿರಂತರವಾಗಿ ವಂಚನೆಯಾಗುತ್ತಿದ್ದು, ಪ್ರೀಮಿಯಂ ಕಟ್ಟಿಸಿಕೊಳ್ಳುವಾಗ ಮುಂದಾಗಿದ್ದ ಆಡಳಿತ ಮಂಡಳಿ ಈಗ ಮೌನ ವಹಿಸಿರುವುದು ಅನ್ಯಾಯ ಎಂದು ರೈತ ಮುಖಂಡ ಪಣಿರಾಜ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

PM Narendra Modi Yakshagana
ಶಿವಮೊಗ್ಗ

ಮೋದಿ ಮನಗೆದ್ದ ಮಲೆನಾಡ ಕಲೆ: ಗುಜರಾತ್ ನೆಲದಲ್ಲಿ ಶಿವಮೊಗ್ಗ ವಿದ್ಯಾರ್ಥಿಗಳ ಯಕ್ಷ ವೈಭವ!

ಗುಜರಾತ್‌ನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ‘ರಾಷ್ಟ್ರೀಯ ಏಕತಾ ದಿವಸ್’ ಸಮಾರಂಭದಲ್ಲಿ ಕರ್ನಾಟಕದ ಹೆಮ್ಮೆಯ ಗಂಡುಕಲೆ ಯಕ್ಷಗಾನವು ರಾಷ್ಟ್ರದ ಗಮನ ಸೆಳೆದಿದೆ.

Anandapura Accident
Accident

ಶಾಲೆಯಿಂದ ಮನೆಗೆ ಹೊರಟಿದ್ದ ಕಂದಮ್ಮನಿಗೆ ಹೆದ್ದಾರಿಯಲ್ಲಿ ಕಾದಿತ್ತು ಆಘಾತ: ಸರಣಿ ಅಪಘಾತವೆಸಗಿ ಪರಾರಿಯಾದ ಕಾರು ಚಾಲಕ!

ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಕಾರೊಂದು ಸರಣಿ ಅಪಘಾತವೆಸಗಿದ್ದು, ಶಾಲೆಯಿಂದ ಮನೆಗೆ ತೆರಳುತ್ತಿದ್ದ ಎರಡನೇ ತರಗತಿಯ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

Yalagallu Prathibha Karanji
ಹೊಸನಗರ

ಗ್ರಾಮೀಣ ಮಕ್ಕಳಲ್ಲಿನ ಕೀಳರಿಮೆ ಹೋಗಲಾಡಿಸಲು ‘ಪ್ರತಿಭಾ ಕಾರಂಜಿ’ ಸಹಕಾರಿ: ಬಿಇಒ ವೈ. ಗಣೇಶ್

ಕೋಡೂರು ಸಮೀಪದ ಯಳಗಲ್ಲು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮ ನಡೆಯಿತು‌.

Jameel Sagara
ಸಾಗರ

ಸಾಗರದಲ್ಲಿ ಧಗಧಗಿಸಿದ ಅಸಮಾಧಾನ: ಜಾಮಿಯಾ ಆಡಳಿತ ಮಂಡಳಿ ವಿರುದ್ಧ ಬೀದಿಗಿಳಿದ ಜಮೀಲ್ ಸಾಗರ್

ಸಾಗರ ಜಾಮಿಯಾ ಮಸೀದಿಯ ‘ಮಜ್ಲಿಸ್-ಇ-ಮುಂತಾಜಿಮಾ’ ಆಡಳಿತ ಸಮಿತಿಯು ಹಣಕಾಸಿನ ದುರ್ಬಳಕೆ ಹಾಗೂ ಕಾರ್ಯವೈಖರಿಯಲ್ಲಿ ಭಾರಿ ಅವ್ಯವಹಾರ ಎಸಗಿದೆ ಎಂದು ಆರೋಪಿಸಿ, ಯುವ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ಮಂಗಳವಾರ ಮಂಡಳಿ ಕಚೇರಿ ಮುಂಭಾಗ ಪ್ರತ್ಯೇಕವಾಗಿ ಸತ್ಯಾಗ್ರಹ ನಡೆಸಿದರು.

crop insurance
ಹೊಸನಗರ

ಹೊಸನಗರ ತಾಲೂಕಿನ ಯಾವ ಗ್ರಾ.ಪಂ.ಗೆ ಎಷ್ಟು ಬೆಳೆ ವಿಮೆ ಪರಿಹಾರ? ಇಲ್ಲಿದೆ ಸಂಪೂರ್ಣ ವಿವರ

2025-26ನೇ ಸಾಲಿನ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ ಹೊಸನಗರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ / ವಿಮಾ ಘಟಕಗಳಿಗೆ ನಿಗದಿಯಾಗಿರುವ ಹೆಕ್ಟೇರ್‌ಗೆ ಪರಿಹಾರ ಮೊತ್ತ ಹೀಗಿದೆ.

Samatagaru 2
ಹೊಸನಗರ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಕುಮಾರಿಗೆ ಹೊಸನಗರ ಎಸ್‌ಬಿಐ ವತಿಯಿಂದ ಸನ್ಮಾನ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹೊಸನಗರ ಶಾಖೆಯ ವತಿಯಿಂದ ಶಾಲೆಗೆ ಭೇಟಿ ನೀಡಿ ಗೌರವ ಸಮರ್ಪಣೆ ಮಾಡಲಾಯಿತು.

Gireesh Achar
ಹೊಸನಗರ

ಮದ್ದು-ಗುಂಡು ಬಳಸಿ ಸರ್ಕಾರಿ ಗೋಮಾಳವೇ ಧ್ವಂಸ: ಕಲ್ಲು ಮಾಫಿಯಾ ವಿರುದ್ಧ ಸಿಡಿದೆದ್ದ ಗಿರೀಶ್ ಆಚಾರ್!

ಸರ್ಕಾರಿ ಗೋಮಾಳ ಜಮೀನಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ತಕ್ಷಣ ನಿಯಂತ್ರಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜನ ಸಂಗ್ರಾಮ ಪರಿಷತ್ ತಾಲೂಕು ಆಡಳಿತವನ್ನು ಒತ್ತಾಯಿಸಿದೆ.

Malabar Tree Toad
Bangalore

ಕಪ್ಪೆಗಳಿಗೂ ಬಂತು ರಾಜಮರ್ಯಾದೆ: ಮಲೆನಾಡಿನ ‘ಪೆಟು’ವಿಗೆ ಸಿಕ್ಕ ಅಧಿಕೃತ ಸ್ಥಾನವೇನು ಗೊತ್ತಾ?

ಜೀವವೈವಿಧ್ಯದ ತವರೂರಾದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅಪರೂಪದ 'ಮಲೆನಾಡಿನ ಮರಗಂತಿ ಕಪ್ಪೆ'ಯನ್ನು (Malabar Tree Toad) ಕರ್ನಾಟಕದ ಅಧಿಕೃತ ಉಭಯಜೀವಿಯಾಗಿ ಘೋಷಿಸಲಾಗಿದೆ.